ಕಾಂಗ್ರೆಸ್ ಗ್ಯಾರಂಟಿಗೆ ವಾರಂಟಿ ಇಲ್ಲ*

24
Share

 

*ಕಾಂಗ್ರೆಸ್ ಗ್ಯಾರಂಟಿಗೆ ವಾರಂಟಿ ಇಲ್ಲ*

ಮೈಸೂರು: 4 ರಾಜ್ಯಗಳ ಪೈಕಿ ಬಿಜೆಪಿ ಮೂರರಲ್ಲಿ ಅಭೂತಪೂರ್ವ ಜಯ ದೊರಕಿರುವ ಕಾರಣ ಚಾಮುಂಡಿಪುರಂನಲ್ಲಿ ನರೇಂದ್ರ ಮೋದಿ ಅಭಿಮಾನಿ ಬಳಗ ಹಾಗೂ ಅಪೂರ್ವ ಸ್ನೇಹ ಬಳಗ ವತಿಯಿಂದ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು

ಬಲಿಕ ಮಾತನಾಡಿದ ಮಾಜಿನಗರ ಪಾಲಿಕೆ ಸದಸ್ಯ ಎಂ ಡಿ ಪಾರ್ಥಸಾರಥಿ
ಈ ಗೆಲುವು ದೇಶದ ಜನತೆ ಸಂಭ್ರಮ ಪಡುವ ಸಮಯವಾಗಿದೆ. ಈ ದೇಶ ಯಾರ ಕೈಯಲ್ಲಿದ್ದರೆ ಒಳ್ಳೆಯದು ಎಂದು ಜನ ಈ ಫಲಿತಾಂಶದ ಮೂಲಕ ತೀರ್ಮಾನ ಪ್ರಕಟಿಸಿದ್ದಾರೆ. ಕಾಂಗ್ರೆಸ್ ಗ್ಯಾರೆಂಟಿಗೆ ವಾರಂಟಿ ಇಲ್ಲ ಎನ್ನುವುದು ಸ್ಪಷ್ಟವಾಗಿದೆ ಎಂದು ಹೇಳಿದರು , ಮೂರು ಪ್ರಭಾಕರ್ ರಾಜ್ಯಗಳಲ್ಲಿ ಬಿಜೆಪಿ ಗೆಲುವು ಮುಂಬರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಿದೆ ಎಂದು ಹೇಳಿದರು

ಮಾಜಿನಗರ ಪಾಲಿಕಾ ಸದಸ್ಯರಾಜ ಎಂ ಡಿ ಪಾರ್ಥಸಾರಥಿ, ಜಗದೀಶ್, ಅಪೂರ್ವ ಸುರೇಶ್, ವಕೀಲರಾದ ಶಿವರಾಜ್ , ಮೈಲಾ ವಿಜಯ್ ಕುಮಾರ್, ಶಿವಲಿಂಗ ಸ್ವಾಮಿ,ರವಿಶಂಕರ್, ಸುಬ್ರಹ್ಮಣ್ಯ, ಜಯರಾಮ್, ಆನಂದ್, ಹಾಗೂ ಇನ್ನಿತರರು ಉಪಸ್ಥಿತರಿದ್ದರು

 


Share