ಕೃಷಿ ಕ್ಷೇತ್ರದಲ್ಲಿ ಹೂಡಿಕೆ ಹೆಚ್ಚಿಸಲು ಮೂರು ಮಸೂದೆಗಳು ಸಹಾಯ ಮಾಡುತ್ತವೆ: ನಡ್ಡಾ

Share

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, “ರೈತರ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು ಮೂರು ಮಸೂದೆಗಳು ಆದ –

1. ಅಗತ್ಯ ಸರಕುಗಳು (ತಿದ್ದುಪಡಿ) ಮಸೂದೆ

  1. ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಸುಗ್ರೀವಾಜ್ಞೆ.
  2. ರೈತರು (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಸುಗ್ರೀವಾಜ್ಞೆ.
    ಈ ಮಸೂದೆಗಳು ಬಹಳ ದೂರದೃಷ್ಟಿ ಇಂದ ಮಾಡಲಾಗಿದ್ದು. ಅವು ಸಂಸತ್ತಿನಲ್ಲಿ ಕಾಯಿದೆಗಳಾಗಿ ಅಂಗೀಕಾರಗೊಳ್ಳುವ ಹಂತದಲ್ಲಿದೆ. ಈ ಮಸೂದೆಗಳು ರೈತರ ಉತ್ಪನ್ನಗಳ ಬೆಲೆಯನ್ನು ವೇಗವಾಗಿ ಹೆಚ್ಚಿಸುತ್ತದೆ. ಈ ಮಸೂದೆಗಳು ಕೃಷಿ ಕ್ಷೇತ್ರದಲ್ಲಿ ಹೂಡಿಕೆ ಹೆಚ್ಚಿಸಲು ಸಹಕಾರಿಯಾಗುತ್ತವೆ. “

ಮೋದಿ ಸರ್ಕಾರವು ದೂರದೃಷ್ಟಿಯಿಂದ ತಂದ ಮೂರು ಕೃಷಿ ಕ್ಷೇತ್ರದ ಮಸೂದೆಗಳು ಕೃಷಿ ಉತ್ಪಾದನೆಯನ್ನು ಹೆಚ್ಚಿಸುತ್ತದೆ, ಹೂಡಿಕೆ ತರುತ್ತವೆ. ಈ ಕೃಷಿ ಕ್ಷೇತ್ರದ ಮಸೂದೆಗಳು ಪಾರದರ್ಶಕ ವ್ಯವಸ್ಥೆಯ ಮೂಲಕ ರೈತರು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ಪಡೆಯಲು ಸಹಾಯ ಮಾಡುತ್ತದೆ. ಮಸೂದೆಗಳಿಗೆ ಕಾಂಗ್ರೆಸ್ ವಿರೋಧವು ರಾಜಕೀಯವನ್ನು ಹೊರತುಪಡಿಸಿ ಏನೂ ಅಲ್ಲ, ಅದರ ಪ್ರಣಾಳಿಕೆ ಈ ಮಸೂದೆಗಳ ಮೂಲಕ ಮೋದಿ ಸರ್ಕಾರ ಏನು ಮಾಡುತ್ತಿದೆ ಎಂದು ಭರವಸೆ ನೀಡಿತ್ತು. ನಾವು ಅಕಾಲಿ ದಳದೊಂದಿಗೆ ಮಾತನಾಡಿದ್ದೇವೆ, ಕೃಷಿ ಕ್ಷೇತ್ರದ ಮಸೂದೆಗಳ ಬಗ್ಗೆ ಅದರ ಕಳವಳಗಳನ್ನು ತಿಳಿಸಿದ್ದೇವೆ


Share