ಕೃಷ್ಣ ಜನ್ಮಾಷ್ಟಮಿ ಮೈಸೂರಲ್ಲಿ ಮೆರವಣಿಗೆ,

ಮೈಸೂರು-7 ಶ್ರೀಕೃಷ್ಣ ಲೀಲೋತ್ಸವ ಪ್ರಯುಕ್ತ ಮಕ್ಕಳಿಗೆ ಶ್ರೀಕೃಷ್ಣ, ಬಲರಾಮ, ರಾಧೆ, ಯಶೋದೆ, ದೇವಕೀ ಮುಂತಾದ ವೇಷ ಭೂಷಣ ಸ್ಪರ್ಧೆ ನಡೆಸಲಾಯಿತು
. ಸಂಜೆ  ರಾಜ ಬೀದಿಗಳಲ್ಲಿ ವಿವಿಧ ಭಜನಾ ಮಂಡಳ ಚೆಂಡೆ ಬಳಗ, ವಾಲಗ ವಿವಿಧ ಕಲಾ ತಂಡಗಳ ವೇಷ ಭೂಷಣಗಳೊಂದಿಗೆ ಶ್ರೀಕೃಷ್ಣ ದೇವರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು.