ಮೈಸೂರು
ನಾಲ್ವಡಿ ಕೃಷ್ಣರಾಜ ಒಡೆಯರ್ ಏಕಪ್ರತಿಮೆ ಹೋರಾಟ ಸಮಿತಿ ವತಿಯಿಂದ ,ಕೆ.ಅರ್.ಎಸ್ ನಲ್ಲಿನ ಕಾಮಗಾರಿ ತತಕ್ಷಣ ಸ್ಥಗಿತ ಗೊಳಿಸಲು ಅಗ್ರಹಿಸಿ , ಏಕಪ್ರತಿಮೆ ಸಮಿತಿಯಿಂದ ನೀರಾವರಿ ಇಲಾಖೆಯ (ಕಾಡ ಕಛೇರಿ) ಮುಖ್ಯ ಅಭಿಯಂತರಿಗೆ ಮನವಿ ಪತ್ರ ನೀಡಲಾಯಿತು.