ಕೆಆರ್ ಕ್ಷೇತ್ರದ, ಶಾಸಕರಿಂದ ನೀರಿನ ಸಾಧಕ-ಬಾಧಕ ಪರಿಶೀಲನೆ.

352
Share

ಮೈಸೂರು , ಶಾಸಕರಾದ ಎಸ್ ಎ ರಾಮದಾಸ್ ರವರು ಕಬಿನಿ ಯೋಜನೆಯ 24/7 ನ ಮೂಲಕ 24 ಘಂಟೆಗಳ ಕಾಲ ಕುಡಿಯುವ ನೀರನ್ನು ಮನೆಗಳಿಗೆ ಸರಬರಾಜು ಮಾಡುವ ಯೋಜನೆಯನ್ನು ವಾಡ್೯ 60,61 ಮತ್ತು 62 ರ ವ್ಯಾಪ್ತಿಯ ಹಲವು ವಿಭಾಗದಲ್ಲಿ ಒಟ್ಟು 2485 ಮನೆಗಳಿಗೆ ಸಂಪರ್ಕ ನೀಡಿದ್ದು ಇದರ (Trail Testing) ಸಾಧಕ ಬಾಧಕಗಳನ್ನು ತಾಂತ್ರಿಕವಾಗಿ ತಿಳಿಯುವ ಸಲುವಾಗಿ ಸ್ಥಳೀಯ ನಗರಪಾಲಿಕೆ ಸದಸ್ಯರು, ವಾಣಿವಿಲಾಸ ನೀರು ಸರಬರಾಜು ಅಧಿಕಾರಿಗಳು,ನೀರು ಸರಬರಾಜು ಮಂಡಳಿಯ ಅಧಿಕಾರಿಗಳೊಂದಿಗೆ
ಕಂಠಿ ಕನ್ವೆನ್ಷನ್ ಹಾಲ್
*ಬಿಂದು ಬೇಕರಿ ಹತ್ತಿರ,KHB ಕಾಲೋನಿ ವಾಟರ್ ಟ್ಯಾಂಕ್ ವಿಶ್ವೇಶ್ವರ ನಗರದಲ್ಲಿ ಪರಿಶೀಲಿಸಿದ ರು


Share