ಕೆಪಿಸಿಸಿ ವಿನೂತನ ಕಾರ್ಯಕ್ರಮ ಧೃವನಾರಯಣ್ ಚಾಲನೆ

Share

ಆರೋಗ್ಯ ಹಸ್ತ -ಕೃಷ್ಣರಾಜ ವಿಧಾನಸಭಾ ಕ್ಷೇತ್ರ,ಮೈಸೂರು
ಕೆಪಿಸಿಸಿ ವಿನೂತನ ಕಾರ್ಯಕ್ರಮವನ್ನು ಮಾಜಿ ಶಾಸಕರಾದ ಶ್ರೀ ಎಂ ಕೆ ಸೋಮಶೇಖರ್ ರವರ ನೇತೃತ್ವದಲ್ಲಿ ಮಧುವನ ಬಡಾವಣೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.ಆರೋಗ್ಯ ಹಸ್ತ ಕಾರ್ಯಕ್ರಮದ ರಾಜ್ಯಾಧ್ಯಕ್ಷರಾದ ಆರ್ ಧೃವನಾರಯಣ್ ಚಾಲನೆ ನೀಡಿದರು.ನಗರ ಕಾಂಗ್ರೆಸ್ ಅಧ್ಯಕ್ಷರಾದ ಆರ್ ಮೂರ್ತಿ, ಅರಗು ಮತ್ತು ಬಣ್ಣದ ಕಾರ್ಖಾನೆ ಮಾಜಿ ಅಧ್ಯಕ್ಷರೂ,ಕಾಂಗ್ರೆಸ್ ಪಕ್ಷದ ವಕ್ತಾರರು ಆದ ಹೆಚ್ ಎ ವೆಂಕಟೇಶ್ ,ಕೆ ಆರ್ ಬ್ಲಾಕ್ ಅಧ್ಯಕ್ಷರಾದ ಜಿ ಸೋಮಶೇಖರ್ ,ಕೆಪಿಸಿಸಿ ಸದಸ್ಯ ಶ್ರೀನಾಥ್ ಬಾಬು,ಕಾಳಿಂಗು,ಡೈರಿವೆಂಕಟೇಶ್,ರಮೇಶ್,ಗುಣಶೇಖರ್ ,ಯೋಗೇಶ್ ಮತ್ತಿತರರು ಉಪಸ್ಥಿತರಿದ್ದರು.


Share