ಮಾನ್ಯ ಶಾಸಕರಾದ ಎಸ್ ಎ ರಾಮದಾಸ್ ರವರು ಕ್ಷೇತ್ರದ ಜನತೆಯ ಆರೋಗ್ಯದ ಹಿತದೃಷ್ಟಿಯಿಂದ ಪ್ರತಿಮನೆಗಳಿಗೂ ಆರೋಗ್ಯಕಿಟ್ ವಿತರಿಸುತ್ತಿರುವ ಸಂದರ್ಭದಲ್ಲಿ ವಾಡ್೯ 55 ರ ವಿದ್ಯಾರಣ್ಯಪುರಂ ಭಾಗದಲ್ಲಿ ಭೇಟಿ ನೀಡಿ ಸ್ಥಳೀಯ ಮುಖಂಡರೊಂದಿಗೆ ಕಿಟ್ ವಿತರಿಸಲಾಯಿತು