ಕೇಂದ್ರ ಗೃಹ ಸಚಿವರಿಗೆ ಸ್ವಾಗತ ಕೋರಿದ ಸ್ಥಳೀಯ ನಾಯಕರು

111
Share

ಮೈಸೂರಿಗೆ ಆಗಮಿಸಿದ ಭಾರತದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿಷಾ ಜಿ ರವರನ್ನು Radisson Blu ಹೋಟೆಲಿನಲ್ಲಿ ಮಾಜಿ ಸಚಿವರಾದ ರಾಮದಾಸ್ ಮತ್ತು ಮೈಸೂರು ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ (ಕೇಬಲ್ )ಮತ್ತು ಬಿ.ಎಮ್ ರಘು ಸ್ವಾಗತಿಸಿದರು.


Share