ಕೇಂದ್ರದ ಅನ್ಲಾಕ್ 2.0 ಜಾರಿ !

778
Share

ದೆಹಲಿ:ಕೇಂದ್ರ ಸರ್ಕಾರ ಅನ್ಲಾಕ್ 2.0 ಮಾರ್ಗಸೂಚಿಯನ್ನು ಪ್ರಕಟಿಸಿದೆ.
ಜುಲೈ 31 ರವರೆಗೆ ಶಾಲಾ-ಕಾಲೇಜು ಬಂದ್,ರಾತ್ರಿ 10ರಿಂದ ಬೆಳಗ್ಗೆ 5ರವರೆಗೆ ಕರ್ಫ್ಯೂ ,ಸಿನಿಮಾ ಥಿಯೇಟರ್ ಪಾರ್ಕ್ ಬಂದ್, ಅಂತರಾಷ್ಟ್ರೀಯ ವಿಮಾನ ಸಂಚಾರ ಇಲ್ಲ ,ಸಾಮಾಜಿಕ-ರಾಜಕೀಯ, ಕ್ರೀಡೆ-ಮನೋರಂಜನೆ ನಿರ್ಬಂಧ ,ಸಾರ್ವಜನಿಕ ಸಭೆ ಸಮಾರಂಭಕ್ಕೆ ಅವಕಾಶ ಇಲ್ಲ,ರಾತ್ರಿವೇಳೆ ಅಗತ್ಯ ತುರ್ತು ಸೇವೆಗೆ ಅವಕಾಶ , ಪಾಳಿಯಲ್ಲಿ ಕೆಲಸ ಮಾಡುವವರಿಗೆ ಓಡಾಡಲು ಅವಕಾಶ ,ಸರಕು ಸಾಗಾಣಿಕೆಗೆ ಹೆದ್ದಾರಿಯಲ್ಲಿ ಅವಕಾಶ, ಸಾಮಾಜಿಕ-ರಾಜಕೀಯ ಕ್ರೀಡೆ-ಮನೋರಂಜನೆ ನಿರ್ಬಂಧಿಸಲಾಗಿದೆ.


Share