ಕೈಮೇಲೆ ಸೀಲು ಹಾಕಬೇಡಿ


ಮೈಸೂರು ಕರ್ನಾಟಕದಲ್ಲಿ ಸಂಚರಿಸುವ ವ್ಯಕ್ತಿಗಳ ಮತ್ತು ಕೋರನ ಸೋಂಕಿನ ಲಕ್ಷಣಗಳು ಕಂಡು ಬರದ ಇದ್ದ ವ್ಯಕ್ತಿಗಳ ಕೈ ಮೇಲೆ ಸೀಲು ಹಾಕಬಾರದು ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜೈಶಂಕರ್ ಆದೇಶ ಹೊರಡಿಸಿದ್ದಾರೆ.
ಚೆಕ್ ಪೋಸ್ಟ್ಗಳಲ್ಲಿ ತಪಾಸಣೆ ಸಂಬಂಧ ಯಾವುದೇ ಬದಲಾವಣೆ ಇಲ್ಲ ಕಟ್ಟುನಿಟ್ಟಾಗಿ ಇರುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.