ಕೊನೆ ಆಶಾಡ ಶುಕ್ರವಾರ ಚಾಮುಂಡೇಶ್ವರಿ ದೇವಿಗೆ ಪೂಜೆ

756
Share

ಆಷಾಢ ಮಾಸದ ಕಡೆಯ ಶುಕ್ರವಾರ ಪೂಜೆ.

ಮುಂಜಾನೆಯಿಂದಲೇ ವಿವಿಧ ಪೂಜಾ ಕೈಂಕರ್ಯಗಳು ಚಾಮುಂಡಿಬೆಟ್ಟದಲ್ಲಿ ನಡೆಯಿತು.

ಶ್ರೀ ಚಾಮುಂಡೇಶ್ವರಿ ದೇವಾಲಯಕ್ಕೆ ಬೀಗ.

ನಿತ್ಯ ಪೂಜೆ ಗೆ ಸೀಮಿತವಾದ ಕೊನೆಯ ಆಷಾಢ ಶುಕ್ರವಾರ. ಪೂಜೆ ಎಂದಿಗೆ ಮುಕ್ತಾಯವಾಯಿತು.

ಡಾ.ಶಶೀಶೇಖರ್ ದೀಕ್ಷೀತ್ ನೇತೃತ್ವದಲ್ಲಿ ಪೂಜೆ ಕೈಂಕಾರ್ಯ ನೆರವೇರಿತು.

ಕರೊನಾ ಕಾರಣಕ್ಕಾಗಿ ಸಾರ್ವಜನಿಕ ಪ್ರವೇಶ ನಿಷೇಧ ಮಾಡಲಾಗಿತ್ತು.

ಇಂದು ಬೆಳಗ್ಗೆ 7.30ಕ್ಕೆ ಧಾರ್ಮಿಕ ವಿಧಿವಿಧಾನ ಮುಗಿಸಿ ಬೀಗ ಹಾಕಲಾಯಿತು.

ಇಂದೂ ಕೂಡಾ ಸಾರ್ವಜನಿಕರ ದರ್ಶನಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿತ್ತು.

ದೇವಸ್ಥಾನದ ಒಳ ಆವರಣದಲ್ಲಿ ಚಾಮುಂಡೇಶ್ವರ ದೇವಿ ಉತ್ಸವ ನಡೆಯಿತು.

ಕೊನೆ ಶುಕ್ರವಾರವೂ ಕೂಡಾ ಬೆಟ್ಟದಲ್ಲಿ ಭಕ್ತರಿಲ್ಲದೇ ಖಾಲಿ ಖಾಲಿ ದೃಶ್ಯ ಕಂಡು ಬರುತ್ತಿತ್ತು.

ಅಲ್ಲದೇ ಪ್ರಸಾದ ವಿತರಣೆಗೂ ನಿರ್ಬಂಧ. ಮಾಡಲಾಗಿತ್ತು.


Share