ಕೊರೊನಾ,ವಿರುದ್ಧಸಮರ: ಕೇಂದ್ರದಿಂದ ರಾಜ್ಯಕ್ಕೆ ಎಲ್ಲ ನೆರವು – ಸದಾನಂದಗೌಡ

357
Share

ಕೊರೊನಾವಿರುದ್ಧಸಮರ:
ಕೇಂದ್ರದಿಂದ ರಾಜ್ಯಕ್ಕೆ ಎಲ್ಲ ನೆರವು – ಸದಾನಂದಗೌಡತ
ಕೊರೊನಾಮಹಾಮಾರಿಯನ್ನುಮಣಿಸಲುರಾಜ್ಯಸರಕಾರಗಳಿಗೆಪ್ರಧಾನಿಶ್ರೀನರೇಂದ್ರಮೊದಿನೇತೃತ್ವದಭಾರತಸರ್ಕಾರವುಎಲ್ಲನೆರವುನೀಡುತ್ತಿದೆಎಂದುಕೇಂದ್ರರಾಸಾಯನಿಕಹಾಗೂರಸಗೊಬ್ಬರಸಚಿವಶ್ರೀಡಿವಿಸದಾನಂದಗೌಡಹೇಳಿದ್ದಾರೆ.
ಕರ್ನಾಟಕದಲ್ಲಿ ವಿಶೇಷವಾಗಿ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಮಹಾಮಾರಿ ನಿಯಂತ್ರಸುವಕ್ರಮಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಶ್ರೀ ಬಿ ಎಸ್‌ ಯಡಿಯೂರಪ್ಪ ಅವರು ಇಂದು ಬೆಂಗಳೂರಿನಲ್ಲಿ ನಡೆಸಿದ ಸಚಿವರು, ಸಂಸದರುಮತ್ತುಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡಸಚಿವರುಪತ್ರಿಕಾಹೇಳಿಕೆಯೊಂದನ್ನುಬಿಡುಗಡೆಮಾಡಿದರು.
ಕೊರೊನಾವಿರುದ್ಧದಹೋರಾಟದವಿಚಾರವಾಗಿ ಕೇಂದ್ರ ಸರ್ಕಾರವು ರಾಜ್ಯಾಡಳಿತದೊಂದಿಗೆ ಸತತ ಸಂಪರ್ಕದಲ್ಲಿದ್ದು ಅಗತ್ಯ ನೆರವು ನೀಡುತ್ತಿದೆ. ಇನ್ನೂ ಏನೆಲ್ಲ ಅಗತ್ಯವೋ ಅದನ್ನು ಮಾಡಲು ನಾವು ಸಿದ್ಧರಿದ್ದೇವೆಎಂದರು.
“ಔಷಧೋದ್ಯಮವೂನನ್ನಇಲಾಖೆಯಅಧೀನದಲ್ಲಿಯೇಬರುತ್ತದೆ. ಹಾಗಾಗಿನಾನುಪ್ರತಿದಿನಖುದ್ದಾಗಿಔಷಧಉತ್ಪಾದನೆ, ವಿತರಣೆಹೇಗಾಗುತ್ತಿದೆಎಂದುಪರಿಶೀಲಿಸುತ್ತೇನೆ. ಈ ವಿಚಾರದಲ್ಲಿಸದಾನಿಗಾಇಡಲಾಗುತ್ತದೆ. ಕರ್ನಾಟಕವೂಸೇರಿದಂತೆಎಲ್ಲರಾಜ್ಯಗಳಲ್ಲಿಹೈಡ್ರೊಕ್ಸಿಕ್ಲೋರೊಕ್ವಿನ್‌, ಪೆರಾಸೆಟಾಮೊಲ್ಮುಂತಾದಔಷಧಗಳುಸಾಕಷ್ಟುದಾಸ್ತಾನಿದೆ. ಹಾಗೆಯೇದೇಶಾದ್ಯಂತಇರುವನಮ್ಮಇಲಾಖೆಯಜನೌಷಧಿಕೇಂದ್ರಗಳಲ್ಲಿಯೂಸಾಕಷ್ಟುಪ್ರಮಾಣದಲ್ಲಿಜೀವರಕ್ಷಕಔಷಧಗಳುಲಭ್ಯವಿವೆ. ಕರ್ನಾಟಕರಾಜ್ಯವೊಂದರಲ್ಲೇ 600ಕ್ಕಿಂತ ಹೆಚ್ಚುಜನೌಷಧಿಕೇಂದ್ರಗಳುಕಾರ್ಯನಿರ್ವಹಿಸುತ್ತಿವೆ.” ಎಂದುಶ್ರೀಸದಾನಂದಗೌಡಹೇಳಿದರು.
“ಔಷಧಗಳಕೊರತೆ, ಕಾಳಸಂತೆಯಂತಹಏನಾದರುದೂರುಗಳಿದ್ದರೆನಮ್ಮಜನೌಷಧಿಸಹಾಯವಾಣಿಸಂಖ್ಯೆ 18001808080 ಅಥವಾಎನ್.ಪಿ.ಪಿ.ಎ. ಸಹಾಯವಾಣಿ 18001112550 / 011-23345118 / 011-23345122 ನಂಬರುಗಳಿಗೆಕರೆಮಾಡಬಹುದು. ಅಥವಾಖುದ್ದುನನ್ನಗಮನಕ್ಕೂತರಬಹುದು. ಏನೇಸಮಸ್ಯೆಯಿದ್ದರೂಅದನ್ನುಇತ್ಯರ್ಥಪಡಿಸಲಾಗುವುದು” ಎಂದುಸಚಿವರುಭರವಸೆನೀಡಿದರು.
“ಅದೇರೀತಿಸರ್ಕಾರಿಅಥವಾಖಾಸಗಿಸಂಸ್ಥೆಗಳುತುರ್ತುಔಷಧ, ವೈದ್ಯಕೀಯಉಪಕರಣಗಳಆಮದುಮಾಡಿಕೊಳ್ಳುವವಿಚಾರವಾಗಿತೊಡಕುಗಳುಇದ್ದರೆನಮ್ಮಇಲಾಖೆಯಅಥವಾನನ್ನಗಮನಕ್ಕೆತರಬಹುದು. ಅಗತ್ಯಅನುಮತಿಯನ್ನುಸ್ವಲ್ಪವೂವಿಳಂಬವಿಲ್ಲದೆದೊರಕಿಸಿಕೊಡಲಾಗುವುದು” ಎಂದೂಅವರುಹೇಳಿದರು.
“ನಾವ್ಯಾರೂ ಇದುವರೆಗೆ ಕಂಡು ಕೇಳರಿಯದ ಮಹಾಮಾರಿ ಕೊರೊನಾ ರೋಗವು ಜಗತ್ತಿನ ಆರೋಗ್ಯ, ಆರ್ಥಿಕ ವ್ಯವಸ್ಥೆಯನ್ನೇಬುಡಮೇಲು ಮಾಡಿದೆ. ನಾವೆಲ್ಲ ಒಟ್ಟಾಗಿ ಸಂಘಟಿತ ಪ್ರಯತ್ನ ಮಾಡಿದಾಗಲೇ ಇದನ್ನು ಮಣಿಸಲು ಸಾಧ್ಯ. ಸಾರ್ವಜನಿಕರೂ ಈ ಹೋರಾಟದಲ್ಲಿ ಕೈಜೋಡಿಸಬೇಕು.ಕೇಂದ್ರಹಾಗೂರಾಜ್ಯಸರ್ಕಾರಗಳು, ವೈದ್ಯರುಸೇರಿದಂತೆಕೊರೊನಾಯೋಧರಜತೆ ಎಲ್ಲ ರೀತಿಯಿಂದ ಸಹಕರಿಸಿ ಎಂದು ವಿನಂತಿಸುತ್ತೇನೆ” ಎಂದುಸದಾನಂದಗೌಡತಿಳಿಸಿದರು.

COVID-19:Centre to help Karnataka overcoming COVID crisis – DVS
Bengaluru, July 17 (Karnataka Information)- Union Minister for Chemicals and Fertilizers Sri D V Sadananda Gowda has said -Governmentof India headed by Prime Minister Sri Narendra Modi has been extending all possible assistance to state governments in their endeavour to combat the deadlyCorona virus.

In a statement released after participating in a high level meeting chaired by Chief Minister Sri B S Yeddyurappa in Bengaluru today, Mr. Gowda said he shared his views with the State Government on how to control the spread of COVID-19 in the State in general and Bengaluru in particular.
He said the Centrewas in constant touch with theState Government on the issue.The Centre is more than happy to extend any help further if Karnataka requires so.

He said – “Being a Union Ministerhandling Pharmaceutical Dept also,I am closely monitoring the medicine demand and supply situationacross the country on day-to-day basis. The availability ofrequiredmedicinesincluding HCQ&Paracetamolis satisfactory in all states including Karnataka. Also, there has been enough lifesaving drugs in our Jan Aushadhikendrasall over India. Over 600 suchoutlets exist in Karnataka alone”.

“If there is any issue related to medicine shortage or overpricing, one can bring it to my knowledge or callPMBJP tollfree number 18001808080 orNPPA number 18001112550 / 011-23345118/011-23345122. The grievances will surely be resolved to everybody’s satisfaction” he asserted

With related tostate governments or private agencies seeking toimport emergency medicines, medical equipment etc., Mr Gowda assured, we would facilitate required licences without any delay.
The Union Minister said – “I strongly feel that it is our collective responsibility to use everything in our armour to defeat the pandemic.We also seek public support in this mission. Together, we will win”


Share