ಕೊರೊನಾ: ಮೈಸೂರು ಸಂಕ್ಷಿಪ್ತ ಮಾಹಿತಿ.

Share

ಮೈಸೂರು ಕೊರೊನಾ ಮಾಹಿತಿ 31

ಇಂದು ಹೊಸ ಪ್ರಕರಣ 204

ಸಂಪರ್ಕದಿಂದ 92

ಉಸಿರಾಟದ ತೊಂದರೆಯಿದ್ದವರು 14

ನೆಗಡಿ ಕೆಮ್ಮು ಜ್ವರದಿಂದ ಬಳಲುತ್ತಿದ್ದವರು 56

ಹೊರಗಡೆಯಿಂದ ಬಂದವರು 21

ರೋಗ ಗುಣ ಲಕ್ಷಣ ಇಲ್ಲದವರು 21

ಒಟ್ಟು ಪಾಸಿಟಿವ್ 4217

ಇಂದು ಗುಣಮುಖರಾದವರು 302

ಒಟ್ಟು ಗುಣಮುಖ 1517

ಸಕ್ರಿಯ ಪ್ರಕರಣಗಳ ಸಂಖ್ಯೆ 2558

ಇಂದು ಕೊರೊನಾ ಸಾವು 05

ಒಟ್ಟು ಕೊರೊನಾ ಸಾವು 142

ಇಂದಿನ ಕಂಟೈನ್‌ಮೆಂಟ್ ಜೋನ್ 59


Share