ಕೊರೊನಾ: ಮೈಸೂರು748 ಹೊಸ ಸೋಂಕು.

Share

ಮೈಸೂರು

ಮೈಸೂರಿನಲ್ಲಿಂದು 748 ಹೊಸ ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆ.
ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 27,488 ಕ್ಕೇರಿಕೆ.
ಮೈಸೂರಿನಲ್ಲಿ 27 ಸಾವಿರ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ
ಇಂದು 1,285 ಕೊರೊ‌ನಾ ವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.
ಇದುವರೆಗೂ 20,864 ಮಂದಿ ಕೊರೊನಾ ಸೋಂಕಿತರು ಗುಣಮುಖ.
ಸಕ್ರಿಯ ಪ್ರಕರಣಗಳ ಸಂಖ್ಯೆ 5,992
ಇಂದು 17 ಮಂದಿ ಕೊರೊನಾ ಸೋಂಕಿತರು ಸಾವು
ಮೈಸೂರಿನಲ್ಲಿ ಇದುವರೆಗೆ 632 ಮಂದಿ ಕೊರೊನಾ ಸೋಂಕಿತರು ಸಾವು


Share