ಕೊರೊನಾ: ಬೆಂಗಳೂರು ಅಪಾಯದಲ್ಲಿ

419
Share

ಬೆಂಗಳೂರು ನಗರದಲ್ಲಿ ಕೋರೋನ ಸಂಖ್ಯೆ ಅಪಾಯ ಮಟ್ಟಕ್ಕೆ ಏರುತ್ತಿದೆ ಎಂದು ಹೇಳಲಾಗುತ್ತಿದೆ

40 ಇದ್ದ ಕಂಟೋನ್ಮೆಂಟ್ ಇಂದಿಗೆ 113 ಕ್ಕೆ ಏರಿದೆ ಎಂದು ವರದಿಯಾಗಿದೆ

ಒಂದು ವಾರದಲ್ಲಿ ಸುಮಾರು 70ಕ್ಕೂ ಹೆಚ್ಚು ಕಂಟೋನ್ಮೆಂಟ್ ಜೋನ್ ಹೆಚ್ಚಾಗಿದೆ ಎಂದು ಹೇಳಲಾಗಿದೆ.
ಬೆಂಗಳೂರು ನಗರ ಅರ್ಧಭಾಗವು ಕೊರನ ಸೋಂಕು ತುಂಬಿರುವ ಲಕ್ಷಣಗಳು ಕಂಡು ಬರುತ್ತಿದೆ ಎಂದು ಹೇಳಲಾಗುತ್ತಿದೆ. ಬೆಂಗಳೂರಿನ ಜನತೆ ಆತಂಕದಲ್ಲಿದೆ ಆದರೆ ಜನರೇ ಎಚ್ಚರಿಕೆಯಿಂದ ಇರಬೇಕು ಎಂದು ಆರೋಗ್ಯ ಇಲಾಖೆ ಅಭಿಪ್ರಾಯವಾಗಿದೆ.


Share