ಕೊರೊನಾ ಸೋಂಕು ಮೈಸೂರು ಪೊಲೀಸ್ ಆಯುಕ್ತರ ಕಚೇರಿ ಸಿಬ್ಬಂದಿಗೆ.

Share

ಮೈಸೂರು,
ಮೈಸೂರು ನಗರ ಪೊಲೀಸ್ ಆಯುಕ್ತರ ಕಚೇರಿಯ ಒಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಕಚೇರಿ ಪೂರ್ತಿ ರಾಸಾಯನಿಕ ಸಿಂಪಡಿಸಲಾಯಿತು.
ಮೈಸೂರು ನಗರದ ನಜರ್ಬಾದ್ ನಲ್ಲಿರುವ ಪೊಲೀಸ್ ಆಯುಕ್ತರ ಕಚೇರಿ ಎಂದಿನಂತೆ ಕೆಲಸ ಮಾಡುತ್ತಿದೆ.
ಕೊರೋನ ಸೋಂಕು ದೃಢಪಟ್ಟಿರುವ ಸಂಪರ್ಕವಿದ್ದ 4 ವ್ಯಕ್ತಿಗಳನ್ನು ಗೃಹಬಂಧನದಲ್ಲಿ ಇಡಲಾಗಿದೆ.


Share