ಕೊರೊನಾ ಸೋಂಕು ಹೆಚ್ಚಳವಾಗುವುದು ತಿಳಿದಿತ್ತು: ವೈದ್ಯಕೀಯ ಸಚಿವರ ಹೇಳಿಕೆ

727
Share

ಬೆಂಗಳೂರು ಜುಲೈ ಅಂತ್ಯಕ್ಕೆ ಬರಬೇಕಾಗಿದ್ದ ಕೊರೋನಾ ಸೋಂಕಿನ ಪ್ರಮಾಣ ಈಗಲೇ ಬಂದಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರು ತಿಳಿಸಿದ್ದಾರೆ .ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಾ ಹೆಚ್ಚಳವಾಗುವ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇರಲಿಲ್ಲ ಆದರೆ ಲಾಕ್ಡೌನ್ ಸಡಲಿಕೆ ಬಳಿಕ ಕೊರೊನಾ ಸೋಂಕು ಹೆಚ್ಚಳವಾಗುತ್ತದೆ ಎಂದು ತಿಳಿದಿತ್ತು ಎಂದು ತಿಳಿಸಿದರು.


Share