ಕೊರೊನ :ಮಂಡ್ಯ ಎರಡನೇ ಸ್ಥಾನ ರಾಜ್ಯದಲ್ಲಿ

590
Share

ಬೆಂಗಳೂರು ಕೋರರ ಸೋಂಕು ಇರುವ ರೋಗಿಗಳು ಮಂಡ್ಯ ನಗರದಲ್ಲಿ ಹೆಚ್ಚಾಗಿ ಇದ್ದು ರಾಜ್ಯದಲ್ಲಿ ಎರಡನೇ ಸ್ಥಾನ ಮಂಡ್ಯ ನಗರ ಎಂದು ಹೇಳಲಾಗಿದೆ ಮಂಡ್ಯ ನಗರದಲ್ಲಿ ನೂರಾ ಐವತ್ತು ಒಂದು ಕೋರನ ಸೋಂಕಿತರು ಇದ್ದಾರೆ ಇಂದು ಒಂದೇ ದಿನ ರಾಜ್ಯದಲ್ಲಿ ನೂರಾ ಇಪ್ಪತ್ತು ಎಂಟು ಕೇಸ್ ದಾಖಲಾಗಿದೆ ಒಟ್ಟಾರೆ ರಾಜ್ಯದಲ್ಲಿ1373 ಕ್ಕೆ ಏರಿದೆ .ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ಭಾಗದಲ್ಲಿ ಹೆಚ್ಚಿನ ಕೋರನ ಸೋಂಕಿತರು ಇದ್ದಾರೆ ಎಂದು ಅಂಕಿ ಅಂಶದಲ್ಲಿ ತಿಳಿಸಲಾಗಿದೆ


Share