ಮೈಸೂರು
ಮೈಸೂರಿನಲ್ಲಿ ಇಂದು ವೃದ್ಧರೊಬ್ಬರು ಕೊರೋನಾ ಸೋಂಕಿನಿಂದ ಮೃತಪಟ್ಟಿರುವುದಾಗಿ ಜಿಲ್ಲಾಧಿಕಾರಿ ಅಭಿರಾಮ್ ಶಂಕರ್ ಅವರು ಪ್ರಕಟಿಸಿದ್ದಾರೆ. 70 ವರ್ಷದ ವೃದ್ಧರೊಬ್ಬರು ಮೃತಪಟ್ಟಿರುವ ವ್ಯಕ್ತಿಯಾಗಿದ್ದಾರೆ.
ಮೈಸೂರಿನಲ್ಲಿ ಎರಡನೇ ವ್ಯಕ್ತಿ ಕೊರೋನಾ ಸೋಂಕಿಗೆ ಬಲಿಯಾದವರಾಗಿದ್ದಾರೆ. ಇಂದು ಮೈಸೂರಿನಲ್ಲಿ 18 ಕೊರೊನಾ ಸೋಂಕು ದೃಢ ಪಟ್ಟಿರುವುದಾಗಿ ಜಿಲ್ಲಾಧಿಕಾರಿ ಅಭಿರಾಮ್ ಶಂಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇಂದು ಆಸ್ಪತ್ರೆಯಿಂದ 32 ಮಂದಿ ಬಿಡುಗಡೆ ಹೊಂದಿದ್ದಾರೆ ಎಂದು ತಿಳಿಸಲಾಗಿದೆ.
32 discharge today
18 new +ve
1 death (cumulative 2 deaths)
Primary contacts 4
Sari 4
ILI (Hospital admitted) 4
From containment zone 1
Asymptomatic 2
Pregnant 1
Inter district travellers 2
ಕೊರೊನಾ ರಾಜ್ಯ ವರದಿ
ಮೈಸೂರು 18
ಬೆಂಗಳೂರು 783
ದಕ್ಷಿಣಕನ್ನಡ 97
ಬಳ್ಳಾರಿ 71
ಉಡುಪಿ 40
ಕಲಬುರಗಿ 34
ಹಾಸನ 31
ಗದಗ 30
ಬೆಂಗಳೂರು ಗ್ರಾ 27
ಧಾರವಾಡ 18
ಬಾಗಲಕೋಟೆ 17
ಉತ್ತರಕನ್ನಡ 14
ಹಾವೇರಿ 12
ಕೋಲಾರ 11
ಬೆಳಗಾವಿ 08
ಬೀದರ್ 07
ಚಿತ್ರದುರ್ಗ 07
ರಾಯಚೂರು 06
ಮಂಡ್ಯ 06
ದಾವಣಗೆರೆ 06
ವಿಜಯಪುರ 05
ಶಿವಮೊಗ್ಗ 04
ಚಿಕ್ಕಬಳ್ಳಾಪುರ 03
ಕೊಡಗು 03
ತುಮಕೂರು 02
ಯಾದಗಿರಿ 01
ರಾಜ್ಯದಲ್ಲಿ ಇಂದು ಹೊಸದಾಗಿ 1267 ಪ್ರಕರಣ ಪತ್ತೆ
ರಾಜ್ಯದಲ್ಲಿ ಒಟ್ಟು ಸೊಂಕಿತರ ಸಂಖ್ಯೆ 13190 ಕ್ಕೆ ಏರಿಕೆ
ಇಂದು ಗುಣಮುಖರಾದವರು 220
ಒಟ್ಟು ಗುಣಮುಖರಾದವರು 7507
ಸಕ್ರಿಯ ಪ್ರಕರಣಗಳು 5472
ಇಲ್ಲಿಯವರೆಗೆ ಒಟ್ಟು ಸಾವು 207 ( ಮೈಸೂರು 02 )