ಕೊರೋನಾ: ಇಂದು ಮೈಸೂರು 979 ಮಂದಿಗೆ ಸೋಂಕು

Share

ಮೈಸೂರಿನಲ್ಲಿಂದು 979 ಹೊಸ ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆ. ಯಾಗಿದೆ
ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 39,590 ಕ್ಕೇರಿಕೆ.
ಇಂದು 1317 ಕೊರೊ‌ನಾ ವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.
ಇದುವರೆಗೂ 31,694 ಮಂದಿ ಕೊರೊನಾ ಸೋಂಕಿತರು ಗುಣಮುಖ.
ಸಕ್ರಿಯ ಪ್ರಕರಣಗಳ ಸಂಖ್ಯೆ 7,056
ಇಂದು 09 ಮಂದಿ ಕೊರೊನಾ ಸೋಂಕಿತರು ಸಾವು
ಮೈಸೂರಿನಲ್ಲಿ ಇದುವರೆಗೆ 840 ಮಂದಿ ಕೊರೊನಾ ಸೋಂಕಿತರು ಸಾವು


Share