ಕೊರೋನಾ ಎಫೆಕ್ಟ್. ಸಂಜೆ ಬದಲು ಬೆಳಗ್ಗೆ ನಡೆದ ಚೌತಿ ಪೂಜೆ. ಗಣೇಶನ ದರ್ಶನ ಪಡೆಯಿರಿ.

618
Share

ಮೈಸೂರು . ಕೊರೊನಾ ಎಫೆಕ್ಟ್ ದೇವಾಲಯಕ್ಕೂ ಬಂದಿದೆ. ಸಾಮಾನ್ಯವಾಗಿ ಸಂಕಷ್ಟಹರ ಗಣಪತಿ ಪೂಜೆ ವಿಶೇಷವಾಗಿ ಸಂಜೆ ಇರುತ್ತೆ. ಹೆಚ್ಚು ಭಕ್ತರು ದೇವಾಲಯಕ್ಕೆ ಸಂಜೆ ಬಂದು ಹೋಗುವ ಪದ್ಧತಿ ಇರುತ್ತದೆ. ಕರ್ಫ್ಯು ಇರುವ ಕಾರಣ 6 ಗಂಟೆಗೆ ಓಡಾಟ ಸಂಚಾರ ಬಂದ್ ಆಗುವುದರಿಂದ ಬಹುತೇಕ ದೇವಾಲಯಗಳಲ್ಲಿ ಮೈಸೂರಿನಲ್ಲಿ ಬೆಳಗ್ಗೆ ಪೂಜೆ ಮಾಡಲಾಗಿತ್ತು ಬೆಳಗ್ಗೇನೆ ಭಕ್ತರು ದರ್ಶನ ಪಡೆದು ಹೋಗುತ್ತಿದ್ದ ದೃಶ್ಯ ಕಂಡುಬಂದಿತು. ದೇವಸ್ಥಾನದ ವತಿಯಿಂದ ಭಕ್ತರಿಗೆ ಇಂದು ಬೆಳಗ್ಗೆ ಪೂಜೆ ಇರುತ್ತೆ ಅಂತ ಹೇಳಿ ಮುಂಗಡವಾಗಿ ತಿಳಿಸಲಾಗಿತ್ತು.


Share