ಕೊರೋನಾ ಕರ್ನಾಟಕದ ಸಂಕ್ಷಿಪ್ತ ವರದಿ

Share

ಕೊರೊನಾ ವೈರಸ್ ಕರ್ನಾಟಕ ರಾಜ್ಯ ವರದಿ

ಕರ್ನಾಟಕದಲ್ಲಿಂದು ದಾಖಲೆಯ 5,483 ಹೊಸ ಕೊರೊ‌ನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆ

ಕರ್ನಾಟಕದಲ್ಲಿಂದು 1 ಲಕ್ಷದ 24 ಸಾವಿರದ ಗಡಿ ದಾಟಿದ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ

ಬೆಂಗಳೂರು 2,220
ಬಳ್ಳಾರಿ 340
ಬೆಳಗಾವಿ 217
ಉಡುಪಿ 213
ದಕ್ಷಿಣಕನ್ನಡ 204
ಮೈಸೂರು 204
ಧಾರವಾಡ 180
ಶಿವಮೊಗ್ಗ 158
ಕಲಬುರಗಿ 144
ದಾವಣಗೆರೆ 122
ರಾಯಚೂರು 119
ವಿಜಯಪುರ 118
ಬೆಂಗಳೂರು ಗ್ರಾಮಾಂತರ 105
ಬೀದರ್ 104
ಹಾಸನ 100
ತುಮಕೂರು 95
ಉತ್ತರಕನ್ನಡ 92
ಗದಗ 92
ರಾಮನಗರ 89
ಬಾಗಲಕೋಟೆ 88
ಚಿಕ್ಕಮಗಳೂರು 74
ಮಂಡ್ಯ 65
ಹಾವೇರಿ 57
ಯಾದಗಿರಿ 56
ಚಿಕ್ಕಬಳ್ಳಾಪುರ 48
ಚಾಮರಾಜನಗರ 44
ಕೊಪ್ಪಳ 38
ಚಿತ್ರದುರ್ಗ 35
ಕೋಲಾರ 32
ಕೊಡಗು 30

ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 1,24,115 ಕ್ಕೆ ಏರಿಕೆ

ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 3,130

ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 49,788

ಕೊರೊನಾ ವೈರಸ್ ಸಕ್ರಿಯ ಪ್ರಕರಣಗಳು 72,005

ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 84


Share