ಕೊರೋನಾ ಅಲರ್ಟ್: ಮೈಸೂರಿನಲ್ಲಿ 3 ಕಡೆ, ಸೀಲ್ ಡೌನ್!

ಮೈಸೂರು ನಗರದ ಮಂಡಿ ಮೊಹಲ್ಲಾ ಕೆಆರ್ ಆಸ್ಪತ್ರೆ ಬಳಿ ಅಕ್ಬರ್ ರಸ್ತೆಯಲ್ಲಿ ಸೀಲ್ ಡೌನ್ ಆಗಿರುವ ಪ್ರದೇಶ ಮೈಸೂರು ನಗರದಲ್ಲಿ ನೆನ್ನೆ 5 ಇಂದು ಎರಡು ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗಿದೆ. ಇಂದು ಬೆಳಗ್ಗೆ ಗಾಂಧಿ ನಗರದ 28 ನೇ ವಾರ್ಡಿನ ,11ನೇ ಕ್ರಾಸಿನಲ್ಲಿ ಮಾಡಲಾಗಿದೆ.