ಕೊರೋನಾ: ಮೈಸೂರು ಇಂದು 25 ಮಂದಿ ಸಾವು

Share

ಮೈಸೂರು ಕೊರೊನಾ ಸೋಂಕಿನಿಂದ 25 ಮಂದಿ ಮೃತಪಟ್ಟಿದ್ದಾರೆ.

ಇಂದು ಹೊಸ ಪ್ರಕರಣ 101

ಸಂಪರ್ಕದಿಂದ 48

ನೆಗಡಿ ಕೆಮ್ಮು ಜ್ವರದಿಂದ ಬಳಲುತ್ತಿದ್ದವರು 24

ಉಸಿರಾಟದ ತೊಂದರೆಯಿಂದ 09

ಹೊರಗಡೆಯಿಂದ ಬಂದವರು 20

ಇಂದು ಗುಣಮುಖರಾದವರು 722

ಒಟ್ಟು ಗುಣಮುಖ 27293

ಒಟ್ಟು ಸೋಂಕಿತರು 34619

ಸಕ್ರಿಯ ಪ್ರಕರಣಗಳ ಸಂಖ್ಯೆ 6464

ಇಂದು ಕೊರೊನಾ ಸಾವು 25

ಒಟ್ಟು ಕೊರೊನಾ ಸಾವು 762


Share