ಕೊರೋನಾ ಮೈಸೂರು ಇಂದೂ 125 ಸುದೃಢ ಪಡುವ ಸಾಧ್ಯತೆ

498
Share

ಮೈಸೂರು ,
ಮೈಸೂರಿನಲ್ಲಿ ಕೋರೋನ ಸಂಖ್ಯೆ ಹೆಚ್ಚುತ್ತಿದ್ದು ಮೂರನೇ ದಿನ ಸೋಂಕಿತರ ಸಂಖ್ಯೆ ಶತಕ ದಾಟುವುದೇ ಎಂಬ ಆತಂಕ ಮೂಡಿಬರುತ್ತಿದೆ. ಮೈಸೂರಿನಲ್ಲಿಂದು 125ಕ್ಕೂ ಹೆಚ್ಚು ಸೋಂಕು ದೃಢ ಪಡುವ ಸಾಧ್ಯತೆ ಇದೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿದೆ. ಮೈಸೂರಿನ ವಿವಿಪುರಂ ಠಾಣೆಯ ಸಿಬ್ಬಂದಿ, ಕೆಎಸ್ಆರ್ಟಿಸಿ ಬಸ್ ಡಿಪೋ ಸಿಬ್ಬಂದಿ , ಮೈಸೂರು ಮೆಡಿಕಲ್ ಕಾಲೇಜು ಹಾಸ್ಟೆಲ್ ಸಿಬ್ಬಂದಿ , ಮತ್ತು ಕೆಲವು ವಿದ್ಯಾರ್ಥಿಗಳಿಗೆ ದೃಢ ಪಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.


Share