ಕೊರೋನಾ ಮೈಸೂರು ಇ0ದು 38 ಸೋಂಕು ದೃಡ. ಜಿಲ್ಲಾಧಿಕಾರಿ ಪ್ರಕಟ

ಮೈಸೂರು ,ಇಂದು ಮೈಸೂರು ನಗರ ಹಾಗೂ ಜಿಲ್ಲೆ ಸೇರಿದಂತೆ 38 ಮಂದಿಗೆ ಕೊರೊನಾ ಸೋಂಕು ದೃಢ ಪಟ್ಟಿರುವುದಾಗಿ ಜಿಲ್ಲಾಧಿಕಾರಿ ಅಭಿರಾಮ್ ಶಂಕರ್ ಅವರು ಪ್ರಕಟಿಸಿದ್ದಾರೆ.
4, ಮಂದಿ ಪೊಲೀಸರು ಅಂತರ್ ಜಿಲ್ಲೆ 4, ಗರ್ಭಿಣಿ 1, Sari 4, lli 9, ಕೊರೊನಾ ಸೋಂಕು ಇರುವ ವ್ಯಕ್ತಿಗಳಾಗಿರುತ್ತಾರೆ.
21 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

Sir
Today’s total positives 38
Contacts 15
Ili 9
Sari 4
Police 4
Interstate 1
Inter district 4
Pregnant 1

ಕೊರೊನಾ ರಾಜ್ಯ ವರದಿ


ಬೆಂಗಳೂರುನಗರ 1172
ದಕ್ಷಿಣಕನ್ನಡ 75
ಬಳ್ಳಾರಿ 73
ಬೀದರ್ 51
ಧಾರವಾಡ 45
ರಾಯಚೂರು 41
ಕಲಬುರಗಿ 37
ಮಂಡ್ಯ 35
ಉತ್ತರಕನ್ನಡ 35
ಶಿವಮೊಗ್ಗ 31
ಹಾವೇರಿ 28
ಬೆಳಗಾವಿ 27
ಹಾಸನ 25
ಉಡುಪಿ 18
ಚಿಕ್ಕಬಳ್ಳಾಪುರ 12
ತುಮಕೂರು 12
ಬೆಂಗಳೂರು ಗ್ರಾ 11
ಕೋಲಾರ 11
ದಾವಣಗೆರೆ 07
ಚಾಮರಾಜನಗರ 05
ಗದಗ 04
ಕೊಪ್ಪಳ 03
ಚಿಕ್ಕಮಗಳೂರು 03
ರಾಮನಗರ 02
ಯಾದಗಿರಿ 01

ರಾಜ್ಯದಲ್ಲಿ ಇಂದು ಹೊಸದಾಗಿ 1839 ಪ್ರಕರಣ ಪತ್ತೆ

ರಾಜ್ಯದಲ್ಲಿ ಒಟ್ಟು ಸೊಂಕಿತರ ಸಂಖ್ಯೆ 21549 ಕ್ಕೆ ಏರಿಕೆ

ಇಂದು ಗುಣಮುಖರಾದವರು 439

ಒಟ್ಟು ಗುಣಮುಖರಾದವರು 9244

ಸಕ್ರಿಯ ಪ್ರಕರಣಗಳು 11966

ಇಲ್ಲಿಯವರೆಗೆ ಒಟ್ಟು ಸಾವು 335 ( ಮೈಸೂರು 04 )