ಕೊರೋನಾ: ಮೈಸೂರು ಒಂದೇ ದಿನ 300 ಸೋಂಕು?

ಮೈಸೂರು, ಒಂದೇ ದಿನ 300 + ಪಾಸಿಟಿವ್ ಬರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಪಾಲಿಕೆ ಸದಸ್ಯ ಜಿ.ಪಂ ಮಹಿಳಾ ಸದಸ್ಯೆ 108 ಚಾಲಕ ಮೆಡಿಕಲ್ ಸ್ಟೋರ್ ಸಿಬ್ಬಂದಿ ರೈಲ್ವೆ ಸಿಬ್ಬಂದಿ ಜೆ ಕೆ ಟೈರ್ ಸಿಬ್ಬಂದಿಗಳು 1 ತಿಂಗಳ ಮಗು ಕೆ.ಆರ್ ಆಸ್ಪತ್ರೆ ಸಿಬ್ಬಂದಿ ಎನ್ ಆರ್‌ನಲ್ಲಿ 150 + ಕೆ.ಆರ್ ನಗರದಲ್ಲಿ 10 + ವರದಿಯಾಗಿದೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿದೆ.