ಕೊರೋನಾ ಮೈಸೂರು ಮಂಡಿ ಮೊಹಲ್ಲಾ 3 ನೇ ಸೀಲ್ ಡೌನ್

899
Share

ಮಂಡಿ ಮೊಹಲ್ಲಾದಲ್ಲಿ ಮೂರನೇ ಸೀಲ್‌‌ ಡೌನ್

ಮೈಸೂರು, ನಗರದ ಜನನಿಬೀಡು ಪ್ರದೇಶವಾದ ಮಂಡಿ ಮೊಹಲ್ಲಾದಲ್ಲಿ ಇಂದು ಮೂರನೇ ಸೀಲ್ ಡೌನ್ ಆಗಿದೆ ಕಳೆದ ವಾರವಷ್ಟೇ ಕಣ್ಣನ್ ಲ್ಯಾಬ್ ಹಿಂಭಾಗದ ಎರಡನೇ ಸಾಡೇ ರಸ್ತೆಯಲ್ಲಿ ಸೀಲ್ ಡೌನ್ ಆಗಿದ್ದರೆ .ಇಂದು ಸಾಡೇ ರಸ್ತೆ ಮಂಡಿ ಪೊಲೀಸ್ ಸ್ಟೇಷನ್ ನಿಂದ ಶ್ರೀ ಕಟರ್ ವರೆಗಿನ ರಸ್ತೆಯನ್ನು ಸೀಲ್ ಡೌನ್ ಮಾಡಲಾಗಿದೆ .ಇತ್ತೀಚೆಗೆ ಸಮೀಪದಲ್ಲೇ ಇರುವ ರಾಗಿ ಮಂಡಿ ವೃತ್ತ ಅಕ್ಬರ್ ರಸ್ತೆಯನ್ನು ಸೀಲ್ ಡೌನ್ ಮಾಡಲಾಗಿದದ್ಧು ಅದು ಮುಂದುವರಿಯುತ್ತಿರುವಾಗಲೇ ಈಗ ಮತ್ತೊಂದು ಶಾಕ್ ಆಗಿದೆ .ಕಾಮಟಗೇರಿ ಸೇರಿದಂತೆ ಬಹುತೇಕ ವಸತಿ ಗಳಿರುವ ಈ ಪ್ರದೇಶದಲ್ಲಿ ನೂರಾರು ಅಂಗಡಿ ಮಳಿಗೆಗಳಿದ್ದು ಮಂಡಿಮೊಹಲ್ಲಾದಲ್ಲಿ ಕರೋನಾ ಬಹಳ ಆತಂಕ ಮೂಡಿಸುತ್ತಿದೆ .


Share