ಕೊರೋನಾ ಮೈಸೂರು ಮೂರು ಮಂದಿ ಸಾವು 42 ಮಂದಿಗೆ ಸೋಂಕು ಡಿ.ಸಿ. ಪ್ರಕಟ

ಮೈಸೂರು ಮೈಸೂರಿನಲ್ಲಿ ಇಂದು ಮೂರು ಮಂದಿ ಕೋರೋನ ಸೋಂಕಿನಿಂದ ಮೃತ ಪಟ್ಟಿರುವುದಾಗಿ ಜಿಲ್ಲಾಧಿಕಾರಿ ಪ್ರಕಟಿಸಿದ್ದಾರೆ. 42 ಮಂದಿ ಗೆಸೋಂಕು ದೃಢಪಟ್ಟಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ
ಇಂದು ಮೈಸೂರಿನಲ್ಲಿ 10 ಕಂಟೋನ್ಮೆಂಟ್ ಜೋನ್ ಅನ್ನು ಪ್ರಕಟಿಸಲಾಗಿದೆ.

ಕೊರೊನಾ ರಾಜ್ಯ ವರದಿ


ಬೆಂಗಳೂರು 1525
ದಕ್ಷಿಣಕನ್ನಡ 196
ಧಾರವಾಡ 129
ಯಾದಗಿರಿ 120
ಕಲಬುರಗಿ 79
ಬಳ್ಳಾರಿ 63
ಬೀದರ್ 62
ರಾಯಚೂರು 48
ಉಡುಪಿ 43
ಶಿವಮೊಗ್ಗ 42
ಚಿಕ್ಕಬಳ್ಳಾಪುರ 39
ಹಾಸನ 31
ಕೊಪ್ಪಳ 27
ತುಮಕೂರು 26
ಕೋಲಾರ 24
ದಾವಣಗೆರೆ 20
ಬೆಂಗಳೂರು ಗ್ರಾ 19
ಕೊಡಗು 15
ಹದಗ 14
ಚಾಮರಾಜನಗರ 13
ಉತ್ತರಕನ್ನಡ 12
ಹಾವೇರಿ 12
ಚಿಕ್ಕಮಗಳೂರು 10
ಬಾಗಲಕೋಟೆ 07
ಮಂಡ್ಯ 04
ರಾಮನಗರ 03
ಬೆಳಗಾವಿ 02

ರಾಜ್ಯದಲ್ಲಿ ಇಂದು ಹೊಸದಾಗಿ 2627 ಪ್ರಕರಣ ಪತ್ತೆ

ರಾಜ್ಯದಲ್ಲಿ ಒಟ್ಟು ಸೊಂಕಿತರ ಸಂಖ್ಯೆ 38843 ಕ್ಕೆ ಏರಿಕೆ

ಇಂದು ಗುಣಮುಖರಾದವರು 693

ಒಟ್ಟು ಗುಣಮುಖರಾದವರು 15409

ಸಕ್ರಿಯ ಪ್ರಕರಣಗಳು 22746

ಇಂದು ಸಾವು 71

ಇಲ್ಲಿಯವರೆಗೆ ಒಟ್ಟು ಸಾವು 684 ( ಮೈಸೂರು 28 + 03 = 31)