ಕೊರೋನಾ ಮೈಸೂರು ಸಂಕ್ಷಿಪ್ತ ವರದಿ.

Share

ಮೈಸೂರು ಕೊರೊನಾ ವರದಿ

ಮೈಸೂರಿನಲ್ಲಿಂದು 734 ಹೊಸ ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆ.
ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 17,544 ಕ್ಕೇರಿಕೆ.
ಇಂದು 255 ಕೊರೊ‌ನಾ ವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.
ಇದುವರೆಗೂ 12,385 ಮಂದಿ ಕೊರೊನಾ ಸೋಂಕಿತರು ಗುಣಮುಖ.
ಸಕ್ರಿಯ ಪ್ರಕರಣಗಳ ಸಂಖ್ಯೆ 4,721
ಇಂದು 11 ಮಂದಿ ಕೊರೊನಾ ಸೋಂಕಿತರು ಸಾವು
ಮೈಸೂರಿನಲ್ಲಿ ಇದುವರೆಗೆ 438 ಮಂದಿ ಕೊರೊನಾ ಸೋಂಕಿತರು ಸಾವು


Share