ಮೈಸೂರು ನಗರದಲ್ಲಿ ಹೊಸ ಕಂಟೋನ್ಮೆಂಟ್ ಜೋನ್ ಗಳನ್ನು ಘೋಷಿಸಲಾಗಿದೆ.
ಚಾಮರಾಜ ಮೊಹಲ್ಲಾ 6ನೇ ಕ್ರಾಸ್ ಮೈಸೂರು, ಸಾಯಿಬಾಬಾದೇವಸ್ಥಾನ ಅಗ್ರಹಾರ ಮೈಸೂರು ,ಕಾವೇರಿ ಸರ್ಕಲ್ ವಾಟರ್ ಟ್ಯಾಂಕ್ ರೋಡ್, ಹೂಟಗಲ್ಲಿ ಮೈಸೂರು, ಬ್ರಿಗೇಡ್ ಅಪಾರ್ಟ್ಮೆಂಟ್ ಬಳಿ ಲಲಿತಮಹಲ್ ನಗರ ಮೈಸೂರು ,ಕೇತುಪುರ ಟಿ ನರಸೀಪುರ,
ಇಂದು ಬೆಳಗ್ಗೆ ಶ್ರೀರಾಮಪೇಟೆ ರಸ್ತೆಯಲ್ಲಿರುವ ಎಸಿಪಿ ಕಚೇರಿಯನ್ನು ಮಾಡಲಾಗಿದೆ.
ಎಸಿಪಿ ಕಚೇರಿಯಲ್ಲಿ ಓರ್ವ ಮಹಿಳೆಗೆ ಕೊರೊನಾ ಸೋಂಕು ತಗಲಿದ್ದು ಸುಮಾರು ಎಂಟು ಮಂದಿಗೂ ಹೆಚ್ಚು ಸಿಬ್ಬಂದಿ ವರ್ಗದವರು ಇದ್ದಾರೆ ಎಂದು ಪೊಲೀಸ್ ಇಲಾಖೆ ಮಾಹಿತಿ ಯಿ0ದ ತಿಳಿದುಬಂದಿದೆ