ಕೊರೋನಾ ಮೈಸೂರು 35ಕ್ಕೂ ಹೆಚ್ಚು ಸೋಂಕು ದೃಢ? D.C. ಯೊಬ್ಬರಿಗೆ ಕೊರೋನಾ.

1182
Share


ಕೊರೊನಾ ಸೋಂಕಿತರ ಸಂಖ್ಯೆ 35 ಕ್ಕೂ ಹೆಚ್ಚು ಮಂದಿಗೆ ದೃಢಪಟ್ಟಿರುವ ಸಾಧ್ಯತೆ ಸಂಜೆ ವೇಳೆಗೆ ಹೊರಬರಲಿದೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿದೆ. ಇಬ್ಬರು ಸರ್ಕಾರಿ ನೌಕರರು, ಇಬ್ಬರು ಮಕ್ಕಳು ಸೇರಿದಂತೆ 35ಕ್ಕೂ ಹೆಚ್ಚು ಮಂದಿಗೆ ಕರೋನಾ ದೃಢಪಡುವ ಬಗ್ಗೆ ಸಂಜೆ ಪ್ರಕಟಣೆ ಹೊರಬರಲಿದೆ.

ಮೈಸೂರು ಜಿಲ್ಲೆಯಲ್ಲಿ 35 ಪಾಸಿಟಿವ್ ಸಾಧ್ಯತೆ ಆ್ಯಂಬುಲೆನ್ಸ್ ಚಾಲಕ ? ಬಿ.ಇ.ಎಂ.ಎಲ್. ಉದ್ಯೋಗಿ ? ಕೆಪಿಟಿಸಿಎಲ್ ಸಿಬ್ಬಂದಿ ? ಚಾಮರಾಜನಗರ ಕೆ ಎಸ್ ಆರ್ ಟಿ ಸಿ ಚಾಲಕ ? 7 ವರ್ಷದ ಬಾಲಕಿ 6 ವರ್ಷದ ಬಾಲಕಿ ? 70 ವರ್ಷದ ಅಜ್ಜಿ 66 ವರ್ಷದ ಅಜ್ಜಿ 69 ವರ್ಷದ ಅಜ್ಜ ? 11 ಜನ ರೋಗ ಗುಣಲಕ್ಷಣಗಳಿಲ್ಲದವರಿಗೆ ಪಾಸಿಟಿವ್ ?
ರಾಜ್ಯದಲ್ಲಿ ಜಿಲ್ಲಾಧಿಕಾರಿ ಒಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಹೇಳಲಾಗಿದೆ. ಮಂಡ್ಯ ಮತ್ತು ಮಳವಳ್ಳಿಯ ಸಿಬ್ಬಂದಿಗಳಿಗೆ ಸೋಂಕು ತಗಲಿರುವ ಹಿನ್ನೆಲೆಯಲ್ಲಿ ಎರಡು ಸ್ಥಳದಲ್ಲಿ ಮನೆಗಳನ್ನು ಸೀಲ್ ಡೌನ್ ಮಾಡಲಾಗಿದೆ, ಮಡಿಕೇರಿಯ ಕೋವಿಡ್ ಪ್ರಯೋಗಶಾಲೆ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ರಜೆ ನೀಡಲಾಗಿದೆ ಎಂದು ತಿಳಿದುಬಂದಿದೆ.


Share