ಕೊರೋನಾ ಮೈಸೂರು 365 ಹೊಸ ಪ್ರಕರಣ:9 ಜನ ಸಾವು

Share

ಮೈಸೂರಿನಲ್ಲಿಂದು 365 ಹೊಸ ಕೊರೊನಾ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆ.
ಮೈಸೂರಿನಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ 4,582 ಕ್ಕೇರಿಕೆ
ಇಂದು 74 ಕೊರೊ‌ನಾ ವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.
ಇದುವರೆಗೂ 1,591 ಮಂದಿ ಕೊರೊನಾ ಸೋಂಕಿತರು ಗುಣಮುಖ.
ಸಕ್ರಿಯ ಪ್ರಕರಣಗಳ ಸಂಖ್ಯೆ 2,840 ಕ್ಕೇರಿಕೆ.
ಇಂದು 09 ಮಂದಿ ಕೊರೊನಾ ಸೋಂಕಿತರು ಸಾವು
ಮೈಸೂರಿನಲ್ಲಿ ಇದುವರೆಗೆ 151 ಮಂದಿ ಕೊರೊನಾ ಸೋಂಕಿತರು ಸಾವು.


Share