ಕೊರೋನಾ: ಮೈಸೂರು 4 ಮಂದಿ ಸಾವು 125 ಮ೦ದಿಗೆ ಧೃಡ

ಮೈಸೂರಿನಲ್ಲಿ ಇಂದು ಕೊರನಾ ಸೋಂಕಿನಿಂದ ನಾಲ್ಕು ಮಂದಿ ಮೃತ ಪಟ್ಟಿರುವುದಾಗಿ ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.
ಮೈಸೂರಿನಲ್ಲಿ ಇ೦ದು 125 ಮಂದಿಗೆ ಕೊರೊನಾ ಸೋಂಕು ದೃಢ ಪಟ್ಟಿರುವುದಾಗಿ ತಿಳಿಸಲಾಗಿದೆ. ಕೊರೋನರಾಜ್ಯದ ವರದಿ.

*ಮೈಸೂರು
ಬೆಂಗಳೂರು *1267*
ಕಲಬುರಗಿ 121
ಧಾರವಾಡ 100
ಬಳ್ಳಾರಿ 99
ಕೊಪ್ಪಳ 98
ದಕ್ಷಿಣಕನ್ನಡ 91
ಬಾಗಲಕೋಟೆ 78
ಉಡುಪಿ 73
ಉತ್ತರಕನ್ನಡ 64
ಬೆಳಗಾವಿ 64
ವಿಜಯಪುರ 52
ತುಮಕೂರು 47
ಬೀದರ್ 42
ಮಂಡ್ಯ 38
ರಾಯಚೂರು 25
ದಾವಣಗೆರೆ 17
ಬೆಂಗಳೂರು ಗ್ರಾ 14
ಚಿಕ್ಕಬಳ್ಳಾಪುರ 13
ಕೋಲಾರ 11
ಶಿವಮೊಗ್ಗ 10
ಕೊಡಗು 10
ಚಿತ್ರದುರ್ಗ 10
ಗದಗ 09
ಚಾಮರಾಜನಗರ 08
ಹಾಸನ 04
ಚಿಕ್ಕಮಗಳೂರು 03
ಯಾದಗಿರಿ 02
ರಾಮನಗರ 01

ರಾಜ್ಯದಲ್ಲಿ ಇಂದು ಹೊಸದಾಗಿ 2496 ಪ್ರಕರಣ ಪತ್ತೆ

ರಾಜ್ಯದಲ್ಲಿ ಒಟ್ಟು ಸೊಂಕಿತರ ಸಂಖ್ಯೆ 44077 ಕ್ಕೆ ಏರಿಕೆ

ಇಂದು ಗುಣಮುಖರಾದವರು 1142

ಒಟ್ಟು ಗುಣಮುಖರಾದವರು 17390

ಸಕ್ರಿಯ ಪ್ರಕರಣಗಳು 25839

ಇಂದು ಸಾವು 87

ಇಲ್ಲಿಯವರೆಗೆ ಒಟ್ಟು ಸಾವು 842 ( ಮೈಸೂರು 37 + 04 = 41 )

ಜಿಲ್ಲಾ ಮೀಡಿಯಾ ಬುಲೆಟಿನ್ .