ಕೊರೋನಾ: ಮೈಸೂರು 597 ಮಂದಿಗೆ ಸೋಂಕು 5 ಮಂದಿ ಸಾವು.

Share

ಮೈಸೂರು

ಮೈಸೂರಿನಲ್ಲಿಂದು 597 ಹೊಸ ಕೊರೊನಾ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆ.
ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 11,132 ಕ್ಕೇರಿಕೆ
ಮೈಸೂರಿನಲ್ಲಿಂದು ಹನ್ನೊಂದು ಸಾವಿರದ ಗಡಿ ದಾಟಿದ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ
ಇಂದು 289 ಕೊರೊ‌ನಾ ವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.
ಇದುವರೆಗೂ 6,764 ಮಂದಿ ಕೊರೊನಾ ಸೋಂಕಿತರು ಗುಣಮುಖ.
ಸಕ್ರಿಯ ಪ್ರಕರಣಗಳ ಸಂಖ್ಯೆ 4,059
ಇಂದು 05 ಮಂದಿ ಕೊರೊನಾ ಸೋಂಕಿತರು ಸಾವು
ಮೈಸೂರಿನಲ್ಲಿ ಇದುವರೆಗೆ 309 ಮಂದಿ ಕೊರೊನಾ ಸೋಂಕಿತರು ಸಾವು

today’s positives 597
Contacts 239
ILI 144
SARI 17
Travel 197


Share