ಕೊರೋನಾ: ರಾಜ್ಯದಲ್ಲಿ ಒಂದೇ ದಿನ 196 ಕೇಸು ದೃಢ

447
Share

ಕರ್ನಾಟಕ ರಾಜ್ಯದಲ್ಲಿ ಇಂದು ಒಂದೇ ದಿನ 196 ಕೊರೊನಾ ಸೋಂಕು ಇರುವುದಾಗಿ ದೃಢಪಟ್ಟಿದ್ದು 172 ಮಂದಿಗೆ ಮಹಾರಾಷ್ಟ್ರದಿಂದ ಬಂದಿರುವ ವಲಸಿಗರಿಂದ ಎಂದು ಆರೋಗ್ಯ ಇಲಾಖೆ ಪ್ರಕಟಿಸಿದೆ

ಗದಗ 15
ಯಾದಗಿರಿ 72
ಚಿಕ್ಕಬಳ್ಳಾಪುರ 20
ಕಲಬುರಗಿ 01
ರಾಯಚೂರು 39
ದಕ್ಷಿಣಕನ್ನಡ 03
ಹಾಸನ 04
ಬೆಂಗಳೂರು 04
ಮಂಡ್ಯ 28
ದಾವಣಗೆರೆ 03
ಕೋಲಾರ 02
ಬೆಳಗಾವಿ 01
ಉತ್ತರಕನ್ನಡ 02
ಧಾರವಾಡ 01
ಉಡುಪಿ 0

ಬೆಂಗಳೂರಿನಲ್ಲಿ 4 ತಿಂಗಳ ಮಗುವಿಗೆ ಕೊರೊನಾ ಸೋಂಕು ಪಾಸಿಟಿವ್ ಬಂದಿದ್ದು ತಂದೆತಾಯಿಗಳಿಗೆ ನೆಗೆಟಿವ್ ಇದೆ ಇದು ಹೇಗೆ ಸಾಧ್ಯ ಎಂದು ಶಂಕೆ ವ್ಯಕ್ತವಾಗಿದೆ ದು ಶಂಕೆ ವ್ಯಕ್ತವಾಗಿದ್ದು ಬಿಬಿಎಂಪಿ ಮತ್ತೆ ಮಗುವಿಗೆ ವೈದ್ಯಕೀಯ ಪರೀಕ್ಷೆ ನಡೆಸಲು ಮುಂದಾಗಿದೆ.


Share