ಕೊರೋನಾ ರಾಜ್ಯದ ಇಂದಿನ ಸಂಕ್ಷಿಪ್ತ ವರದಿ.

Share

ಕೊರೊನಾ ವೈರಸ್ ಕರ್ನಾಟಕ ರಾಜ್ಯ ವರದಿ.

ಕರ್ನಾಟಕದಲ್ಲಿಂದು 5,324 ಹೊಸ ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆ

ಕರ್ನಾಟಕದಲ್ಲಿಂದು 1 ಲಕ್ಷದ ಗಡಿ ದಾಟಿದ ಕೊರೊನಾ‌ ವೈರಸ್ ಸೋಂಕಿತರ ಸಂಖ್ಯೆ

ಮೈಸೂರು 296
ಬೆಂಗಳೂರು ನಗರ 1,470
ಬಳ್ಳಾರಿ 840
ಕಲಬುರಗಿ 631
ಉಡುಪಿ 225
ಧಾರವಾಡ 193
ಬೆಳಗಾವಿ 155
ಕೋಲಾರ 142
ಬೆಂಗಳೂರು ಗ್ರಾಮಾಂತರ 138
ರಾಯಚೂರು 120
ದಕ್ಷಿಣಕನ್ನಡ 119
ವಿಜಯಪುರ 110
ದಾವಣಗೆರೆ 110
ತುಮಕೂರು 89
ಶಿವಮೊಗ್ಗ 76
ಹಾಸನ 66
ಯಾದಗಿರಿ 64
ಗದಗ 63
ರಾಮನಗರ 62
ಮಂಡ್ಯ 56
ಚಿತ್ರದುರ್ಗ 51
ಬೀದರ್ 42
ಚಿಕ್ಕಬಳ್ಳಾಪುರ 40
ಉತ್ತರಕನ್ನಡ 32
ಕೊಪ್ಪಳ 28
ಬಾಗಲಕೋಟೆ 27
ಹಾವೇರಿ 27
ಚಿಕ್ಕಮಗಳೂರು 26
ಚಾಮರಾಜನಗರ 16
ಕೊಡಗು 10

ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಒಟ್ಟು ಸಂಖ್ಯೆ 1,01,465 ಕ್ಕೆ ಏರಿಕೆ

ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 1,847

ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 37,685

ಕೊರೊನಾ ವೈರಸ್ ಸಕ್ರಿಯ ಪ್ರಕರಣಗಳು 61,819

ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 75

ರಾಜ್ಯಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 1,953
(ಮೈಸೂರು 112 + 03 = 115)


Share