ಕೊರೋನಾ ರಾಜ್ಯದ ಸಂಕ್ಷಿಪ್ತ ವರದಿ

Share

ಕೊರೊನಾ ವೈರಸ್ ಕರ್ನಾಟಕ ರಾಜ್ಯ ಅಲರ್ಟ್

04/08/2020

ಕರ್ನಾಟಕದಲ್ಲಿಂದು 6,259 ಹೊಸ ಕೊರೊ‌ನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆ

ಕರ್ನಾಟಕದಲ್ಲಿಂದು 1 ಲಕ್ಷದ 45 ಸಾವಿರದ ಗಡಿ ದಾಟಿದ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ

ಬೆಂಗಳೂರು ನಗರ 2,035


ಕಲಬುರಗಿ 285
ಬಳ್ಳಾರಿ 284
ಬೆಳಗಾವಿ 263
ದಕ್ಷಿಣಕನ್ನಡ 225
ದಾವಣಗೆರೆ 191
ಧಾರವಾಡ 188
ಹಾಸನ 188
ಚಿಕ್ಕಬಳ್ಳಾಪುರ 171
ಉಡುಪಿ 170
ಕೊಪ್ಪಳ 163
ಹಾವೇರಿ 157
ರಾಯಚೂರು 144
ಬಾಗಲಕೋಟೆ 144
ಮಂಡ್ಯ 126
ಬೀದರ್ 114
ಗದಗ 96
ಬೆಂಗಳೂರು ಗ್ರಾಮಾಂತರ 82
ತುಮಕೂರು 78
ಯಾದಗಿರಿ 76
ವಿಜಯಪುರ 71
ರಾಮನಗರ 65
ಚಿಕ್ಕಮಗಳೂರು 63
ಉತ್ತರಕನ್ನಡ 57
ಚಾಮರಾಜನಗರ 57
ಕೋಲಾರ 46
ಕೊಡಗು 31
ಶಿವಮೊಗ್ಗ 15
ಚಿತ್ರದುರ್ಗ 12

ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 1,45,830 ಕ್ಕೆ ಏರಿಕೆ

ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 6,777

ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 69,272

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳು 73,846

ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 110

ರಾಜ್ಯಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 2,704
(ಮೈಸೂರು 174 + 09 = 183)


Share