ಕೊರೋನಾ ರಾಜ್ಯ ಸಂಕ್ಷಿಪ್ತ ವರದಿ

Share

ಕೊರೊನಾ ವೈರಸ್ ಕರ್ನಾಟಕ ರಾಜ್ಯ ವರದಿ
31/08/2020

ಕರ್ನಾಟಕದಲ್ಲಿಂದು 6,495 ಹೊಸ ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆ

ಕರ್ನಾಟಕದಲ್ಲಿಂದು ಮೂರು ಲಕ್ಷ 42 ಸಾವಿರದ ಗಡಿ ದಾಟಿದ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ

ಬಾಗಲಕೋಟೆ 172
ಬಳ್ಳಾರಿ 365
ಬೆಳಗಾವಿ 154
ಬೆಂಗಳೂರು ಗ್ರಾಮಾಂತರ 73
ಬೆಂಗಳೂರು ನಗರ 1,862
ಬೀದರ್ 30
ಚಾಮರಾಜನಗರ 51
ಚಿಕ್ಕಬಳ್ಳಾಪುರ 68
ಚಿಕ್ಕಮಗಳೂರು 100
ಚಿತ್ರದುರ್ಗ 286
ದಕ್ಷಿಣಕನ್ನಡ 270
ದಾವಣಗೆರೆ 257
ಧಾರವಾಡ 279
ಗದಗ 178
ಹಾಸನ 217
ಹಾವೇರಿ 63
ಕಲಬುರಗಿ 161
ಕೊಡಗು 17
ಕೋಲಾರ 60
ಕೊಪ್ಪಳ 200
ಮಂಡ್ಯ 159
ಮೈಸೂರು 405
ರಾಯಚೂರು 140
ರಾಮನಗರ 69
ಶಿವಮೊಗ್ಗ 168
ತುಮಕೂರು 316
ಉಡುಪಿ 83
ಉತ್ತರಕನ್ನಡ 86
ವಿಜಯಪುರ 84
ಯಾದಗಿರಿ 122

ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 3,42,423 ಕ್ಕೆ ಏರಿಕೆ

ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 7,328

ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 2,49,467

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳು 87,235

ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 113

ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 5,702
(ಮೈಸೂರು 438 + 06 = 444)


Share