ಕೊರೋನಾ: ರಾಜ್ಯ ಸಂಕ್ಷಿಪ್ತ ವರದಿ.

Share

ಕರ್ನಾಟಕದಲ್ಲಿಂದು 8,324 ಹೊಸ ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆ

ಕರ್ನಾಟಕದಲ್ಲಿಂದು ಮೂರು ಲಕ್ಷ 27 ಸಾವಿರದ ಗಡಿ ದಾಟಿದ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ

ಬಾಗಲಕೋಟೆ 152
ಬಳ್ಳಾರಿ 468
ಬೆಳಗಾವಿ 276
ಬೆಂಗಳೂರು ಗ್ರಾಮಾಂತರ 182
ಬೆಂಗಳೂರು ನಗರ 2,993
ಬೀದರ್ 46
ಚಾಮರಾಜನಗರ 45
ಚಿಕ್ಕಬಳ್ಳಾಪುರ 102
ಚಿಕ್ಕಮಗಳೂರು 129
ಚಿತ್ರದುರ್ಗ 100
ದಕ್ಷಿಣಕನ್ನಡ 272
ದಾವಣಗೆರೆ 319
ಧಾರವಾಡ 290
ಗದಗ 181
ಹಾಸನ 325
ಹಾವೇರಿ 93
ಕಲಬುರಗಿ 173
ಕೊಡಗು 46
ಕೋಲಾರ 51
ಕೊಪ್ಪಳ 238
ಮಂಡ್ಯ 194
ಮೈಸೂರು 309
ರಾಯಚೂರು 186
ರಾಮನಗರ 153
ಶಿವಮೊಗ್ಗ 333
ತುಮಕೂರು 138
ಉಡುಪಿ 172
ಉತ್ತರಕನ್ನಡ 130
ವಿಜಯಪುರ 130
ಯಾದಗಿರಿ 98

ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 3,27,076 ಕ್ಕೆ ಏರಿಕೆ

ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 8,110

ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 2,35,128

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳು 86,446

ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 115

ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 5,483
(ಮೈಸೂರು 416 + 11 = 427)


Share