ಕೊರೋನಾ ಸೋಂಕು ಸಿದ್ದರಾಮಯ್ಯನವರಿಗೆ ದೃಢ.

Share

ಬೆಂಗಳೂರು ಮಾಜಿ ಮುಖ್ಯಮಂತ್ರಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಕೊರೊನಾ ಸೋಂಕು ದೃಢ ಪಟ್ಟಿದೆ.
ಸಿದ್ದರಾಮಯ್ಯನವರ ಕುಟುಂಬದ ಎಲ್ಲಾ ಸದಸ್ಯರನ್ನು ಗೃಹಬಂಧನದಲ್ಲಿರಲು ಸೂಚಿಸಲಾಗಿದೆ.
ಸಿದ್ದರಾಮಯ್ಯನವರ ಪತ್ನಿ ಮತ್ತು ಪುತ್ರ ಅವರುಗಳಿಗೆ ಮನೆಯಲ್ಲಿ ಕೋರೋನ ಪರೀಕ್ಷೆ ನಡೆಸಲಾಗಿದೆ.
ಬಿಬಿಎಂಪಿ ವತಿಯಿಂದ ಬೆಂಗಳೂರಿನ ಶಿವಾನಂದ ವೃತ್ತದಲ್ಲಿರುವ ಮನೆಯನ್ನು ರಾಸಾಯನಿಕವನ್ನು ಸಿಂಪಡಿಸಲಾಗಿದೆ .
ಪುತ್ರ ಯತೀಂದ್ರ ರವರು ಮನೆಯಲ್ಲಿ ಇರದೆ ಸಂಚರಿಸುತ್ತಿದ್ದಾರೆ ಎಂದು ತಿಳಿಸಲಾಗುತ್ತಿದೆ.


Share