ಕೊರೋನ: ಆರ್ಥಿಕತೆ ಮಟ್ಟ ಸುಧಾರಿಸಲು ಹೊಸ ನೀತಿ ಮತ್ತು ಯೋಜನೆ ಶೀಘ್ರದಲ್ಲೇ ಪ್ರಕಟ.

Share

ಕೋವಿಡ್ -19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಕುಸಿದಿರುವ ಆರ್ಥಿಕತೆಯನ್ನು ಪುನ ರ್ನಿರ್ಮಿಸುವ ಪ್ರಯತ್ನಗಳ ಭಾಗವಾಗಿ ಸ್ಥಳೀಯ ಉದ್ಯಮವನ್ನು ಹೆಚ್ಚು ಸ್ಪರ್ಧಾತ್ಮಕವಾಗಿಸಲು ಮೂಲಸೌಕರ್ಯ ಯೋಜನೆಗಳು ಮತ್ತು ನೀತಿ ಬದಲಾವಣೆಗಳು ಸೇರಿದಂತೆ ಹೊಸ ಕ್ರಮಗಳನ್ನು ಸರ್ಕಾರ ಶೀಘ್ರದಲ್ಲೇ ಪ್ರಕಟಿಸುವ ಸಾಧ್ಯತೆಯಿದೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿದೆ.


Share