ಕೊರೋನ: ಮೈಸೂರಿನಲ್ಲಿ 51 ಸೋಂಕಿತರು ದೃಢ ಜಿಲ್ಲಾಧಿಕಾರಿ

755
Share

ಮೈಸೂರು ಇಂದು ಮೈಸೂರು ನಗರದಲ್ಲಿ 51 ಕೊರೊನಾ ಸೋಂಕು ಇರುವ ವ್ಯಕ್ತಿಗಳು ದಾಖಲಾಗಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

13 ಮಂದಿ ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಪ್ರಕಟಣೆಯಲ್ಲಿ ತಿಳಿಸಲಾಗಿದೆ. ನಾಳೆ ಬೆಳಗ್ಗೆ ಯೊಳಗೆ ಮೈಸೂರು ನಗರದಲ್ಲಿ ಎಷ್ಟು ರಸ್ತೆಗಳು ಸೀಲ್ ಡೌನ್ ಆ ಗುತ್ತದೆ ಎಂದು ಕಾದುನೋಡಬೇಕಾಗಿದೆ.

13 discharge
New C+ – 51 cases
primary contacts – 20,
KSRP police with Bengaluru travel history 21,
interstate traveller 01,
inter district traveller 03,
ILI/SARI 06

Total active 127 cases.

ಕೊರೊನಾ ರಾಜ್ಯ ವರದಿ


ಬೆಂಗಳೂರುನಗರ 735
ಬಳ್ಳಾರಿ 85
ದಕ್ಷಿಣಕನ್ನಡ 84
ಧಾರವಾಡ 35
ಬೆಂಗಳೂರು ಗ್ರಾ 29
ವಿಜಯಪುರ 28
ಹಾಸನ 28
ಉತ್ತರಕನ್ನಡ 22
ಉಡುಪಿ 22
ಚಾಮರಾಜನಗರ 21
ಬಾಗಲಕೋಟೆ 20
ತುಮಕೂರು 19
ದಾವಣಗೆರೆ 16
ಚಿಕ್ಕಬಳ್ಳಾಪುರ 15
ಕಲಬುರಗಿ 14
ರಾಮನಗರ 14
ಕೊಪ್ಪಳ 13
ರಾಯಚೂರು 12
ಚಿತ್ರದುರ್ಗ 12
ಯಾದಗಿರಿ 08
ಬೀದರ್ 08
ಬೆಳಗಾವಿ 08
ಕೊಡಗು 07
ಮಂಡ್ಯ 05
ಕೋಲಾರ 05
ಶಿವಮೊಗ್ಗ 03
ಗದಗ 02
ಚಿಕ್ಕಮಗಳೂರು 01

ರಾಜ್ಯದಲ್ಲಿ ಇಂದು ಹೊಸದಾಗಿ 1272 ಪ್ರಕರಣ ಪತ್ತೆ

ರಾಜ್ಯದಲ್ಲಿ ಒಟ್ಟು ಸೊಂಕಿತರ ಸಂಖ್ಯೆ 16514 ಕ್ಕೆ ಏರಿಕೆ

ಇಂದು ಗುಣಮುಖರಾದವರು 145

ಒಟ್ಟು ಗುಣಮುಖರಾದವರು 8063

ಸಕ್ರಿಯ ಪ್ರಕರಣಗಳು 8194

ಇಲ್ಲಿಯವರೆಗೆ ಒಟ್ಟು ಸಾವು 253 ( ಮೈಸೂರು 03 )


Share