ಕೊರೋನ: ಮೈಸೂರು ಐದು ಮಂದಿ ಸಾವು, 23೦ ಸೋಂಕು ದೃಢ.

Share

ಮೈಸೂರು, ಮೈಸೂರಿನಲ್ಲಿ ಇಂದು 230 ಜನರಿಗೆ ಕೊರೊನಾ ಸೋಂಕು ಪಟ್ಟಿರುವುದಾಗಿ ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.
ಮೈಸೂರಿನಲ್ಲಿ ಇಂದು
ಕೋರೋನ ಸೋಂಕಿನಿಂದ 5 ಮಂದಿ ಸಾವಿಗೀಡಾಗಿದ್ದಾರೆ

ಮೈಸೂರು ಕೊರೊನಾ ವೈರಸ್ ವರದಿ,

ಮೈಸೂರಿನಲ್ಲಿಂದು 230 ಹೊಸ ಕೊರೊನಾ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆ.
ಪಾಸಿಟಿವ್ ಪ್ರಕರಣಗಳ ಸಂಖ್ಯೆ 2,867 ಕ್ಕೇರಿಕೆ
ಇಂದು 15 ಕೊರೊ‌ನಾ ವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.
ಇದುವರೆಗೂ 823 ಮಂದಿ ಕೊರೊನಾ ಸೋಂಕಿತರು ಗುಣಮುಖ.
ಸಕ್ರಿಯ ಪ್ರಕರಣಗಳ ಸಂಖ್ಯೆ 1,932 ಕ್ಕೇರಿಕೆ.
ಇಂದು 05 ಮಂದಿ ಕೊರೊನಾ ಸೋಂಕಿತರು ಸಾವು
ಮೈಸೂರಿನಲ್ಲಿ ಇದುವರೆಗೆ 112 ಮಂದಿ ಕೊರೊನಾ ಸೋಂಕಿತರು ಸಾವು.


Share