ಕೊರೋನ: ಮೈಸೂರು 662 ಹೊಸ ಪ್ರಕರಣ:9 ಮಂದಿ ಸಾವು

Share

ಮೈಸೂರು

ಮೈಸೂರಿನಲ್ಲಿಂದು 662 ಹೊಸ ಕೊರೊನಾ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆ.
ಮೈಸೂರಿನಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ 5,854 ಕ್ಕೇರಿಕೆ
ಇಂದು 164 ಕೊರೊ‌ನಾ ವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.
ಇದುವರೆಗೂ 2,230 ಮಂದಿ ಕೊರೊನಾ ಸೋಂಕಿತರು ಗುಣಮುಖ.
ಸಕ್ರಿಯ ಪ್ರಕರಣಗಳ ಸಂಖ್ಯೆ 3,441
ಇಂದು 09 ಮಂದಿ ಕೊರೊನಾ ಸೋಂಕಿತರು ಸಾವು
ಮೈಸೂರಿನಲ್ಲಿ ಇದುವರೆಗೆ 183 ಮಂದಿ ಕೊರೊನಾ ಸೋಂಕಿತರು ಸಾವು.

, today’s positives 662, contacts 429, ILI 83, SARI 18, Travel history 132


Share