ಕೊರೋನ: ರಾಜ್ಯದ ಸಂಕ್ಷಿಪ್ತ ವರದಿ

Share

ಕೊರೊನಾ ವೈರಸ್ ಕರ್ನಾಟಕ ರಾಜ್ಯ ವರದಿ

ಕರ್ನಾಟಕದಲ್ಲಿಂದು 8,865 ಹೊಸ ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆ

ಕರ್ನಾಟಕದಲ್ಲಿಂದು ಮೂರು ಲಕ್ಷ 70 ಸಾವಿರದ ಗಡಿ ದಾಟಿದ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ

ಬಾಗಲಕೋಟೆ 123
ಬಳ್ಳಾರಿ 424
ಬೆಳಗಾವಿ 454
ಬೆಂಗಳೂರು ಗ್ರಾಮಾಂತರ 160
ಬೆಂಗಳೂರು ನಗರ 3,189
ಬೀದರ್ 56
ಚಾಮರಾಜನಗರ 43
ಚಿಕ್ಕಬಳ್ಳಾಪುರ 104
ಚಿಕ್ಕಮಗಳೂರು 123
ಚಿತ್ರದುರ್ಗ 151
ದಕ್ಷಿಣಕನ್ನಡ 316
ದಾವಣಗೆರೆ 222
ಧಾರವಾಡ 342
ಗದಗ 183
ಹಾಸನ 252
ಹಾವೇರಿ 139
ಕಲಬುರಗಿ 195
ಕೊಡಗು 82
ಕೋಲಾರ 103
ಕೊಪ್ಪಳ 226
ಮಂಡ್ಯ 239
ಮೈಸೂರು 475
ರಾಯಚೂರು 161
ರಾಮನಗರ 67
ಶಿವಮೊಗ್ಗ 251
ತುಮಕೂರು 132
ಉಡುಪಿ 228
ಉತ್ತರಕನ್ನಡ 182
ವಿಜಯಪುರ 131
ಯಾದಗಿರಿ 112

ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 3,70,206 ಕ್ಕೆ ಏರಿಕೆ

ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 7,122

ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 2,68,035

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳು 96,098

ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 104

ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 6,054
(ಮೈಸೂರು 467 + 08 = 475)


Share