ಕೋರೋನ: ಗಾಯಕ ಎಸ್ಪಿಬಿಗೆ ಸೋಂಕು ದೃಢ

Share

ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಮಣ್ಯಂ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿತದೆ. ಕಳೆದ ಮೂರು ದಿನಗಳಿಂದ ಜ್ವರ ಹಾಗೂ ಕೊರೋನ ಲಕ್ಷಣಗಳು ಕಂಡು ಬಂದಿದ್ದು ವೈದ್ಯರ ಬಳಿ ತಪಾಸಣೆ ನಡೆಸಿದಾಗ ಸೋಂಕು ದೃಢಪಟ್ಟಿದೆ ಎಂದು ಎಸ್ ಪಿ ಬಾಲಸುಬ್ರಮಣ್ಯ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.
ತಮ್ಮ ಸಂಪರ್ಕದಲ್ಲಿ ಇದ್ದ ಅಭಿಮಾನಿಗಳು ಕೊರನ ಸೋಂಕು ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಎಸ್ ಪಿ ಬಾಲಸುಬ್ರಹ್ಮಣ್ಯಮ್ ಅವರು ಮನೆಯಲ್ಲೇ ಗೃಹಬಂಧನದಲ್ಲಿ ಇರುವುದಾಗಿ ತಿಳಿಸಿದ್ದಾರೆ.


Share