ಕೋರೋನ: ಮೈಸೂರು ಹೊಸ ಕಂಟೈನ್ ಮೆ೦ಟ್ ಝೂನ್

ಮೈಸೂರು ಕಂಟೈನ್‌ಮೆಂಟ್ ಜೋನ್ ಮಾಹಿತಿ 14/07/2020

  1. ಗ್ರೂಪ್ 1 ಕೆಎಚ್‌ಬಿ ಕಾಲೋನಿ ಹೂಟ್‌ಗಳ್ಳಿ ಮೈಸೂರು
  2. 2 ನೇ ಕ್ರಾಸ್ ಅಂಬೇಡ್ಕರ್ ಕಾಲೋನಿ ಕೂರ್ಗಳ್ಳಿ, ಬಿಇಎಂಎಲ್ ಮೈಸೂರು. 3.5ನೇ ಕ್ರಾಸ್, ಸೌತ್ ಫೇಸ್, ಬೋಗಾದಿ ಮೈಸೂರು
  3. ಚಿಕ್ಕಳ್ಳಿ ಮೈಸೂರು ತಾಲ್ಲೂಕು
  4. 3 ನೇ ಕ್ರಾಸ್ ಕರ್ನಾಟಕ ಬ್ಯಾಂಕ್ ಹತ್ತಿರ, ಬೋಗಾದಿ ಮೈಸೂರು
  5. 11ನೇ ಕ್ರಾಸ್, ಕೆ.ಎನ್. ಪುರ, ಮೈಸೂರು
  6. ಮೈದನಹಳ್ಳಿ, ಗ್ರಾಮ, ಇಲವಾಲ, ಮೈಸೂರು.
  7. ಬಿಐಎಂಎಲ್ ಬಡಾವಣೆ, ಶ್ರೀರಾಂಪುರ ಮೈಸೂರು.
  8. 8 ನೇ ಕ್ರಾಸ್, 3 ನೇ ಮುಖ್ಯ ರಸ್ತೆ ಗಾಂಧಿನಗರ ಮೈಸೂರು
  9. ಫರ್ಲ್ ಫೌಂಡೇಶನ್ ಅಪಾರ್ಟ್‌ಮೆಂಟ್, 2 ನೇ ಮಹಡಿ, ದಾಸಪ್ರಕಾಶ್ ಹೋಟೆಲ್ ಬಳಿ
  10. 8 ನೇ ಕ್ರಾಸ್, ಕಾಳಿಗುಡಿ ರಸ್ತೆ, ಚೈತ್ರಾ ಆಸ್ಪತ್ರೆಯ ಹಿಂಭಾಗ ಮೈಸೂರು.
  11. ಟೆಂಪಲ್ ವ್ಯೂ ಅಪಾರ್ಟ್‌ಮೆಂಟ್, ಇಂಡಸ್ಟ್ರೀಯಲ್ ಸಬರ್ಬ್ ಡೇವ್ ಪಬ್ಲಿಕ್ ಸ್ಕೂಲ್ ಹತ್ತಿರ ಮೈಸೂರು
  12. ಅಕ್ಬರ್ ರಸ್ತೆ, 1 ನೇ ಕ್ರಾಸ್, ಮಂಡಿ ಪೊಲೀಸ್ ಠಾಣೆ ಬಳಿ, ಲಷ್ಕರ್ ಮೊಹಲ್ಲಾ ಮೈಸೂರು.
  13. 58 ಆಲ್‌ಕರೀನಾ ಶಾಲಾ ರಸ್ತೆ 3ನೇ ಮುಖ್ಯ ರಸ್ತೆ 5 ನೇ ಕ್ರಾಸ್ ಶಾಂತಿ ನಗರ, ಮೈಸೂರು.
  14. 5 ನೇ ಕ್ರಾಸ್, ಸುಣ್ಣದಕೇರಿ ಕೆ ಆರ್ ಮೊಹಲ್ಲಾ, ಮೈಸೂರು.
  15. ಗಾಯತ್ರಿಪುರಂ ಹತ್ತಿರ ಜ್ಯೋತಿ ನಗರ ಸ್ಲಂ ಮೈಸೂರು
  16. ಬಡಾಮಕನ್ ಸರ್ಕಾರಿ ಐಟಿಐ ಕಾಲೇಜು ಹಿಂಭಾಗ ಎನ್ ಆರ್ ಮೊಹಲ್ಲಾ, ಮೈಸೂರು.
  17. 2 ನೇ ಕ್ರಾಸ್ 1 ನೇ ಮಹಡಿ ಸಿದ್ದೀಕ್ ನಗರ, ಮೈಸೂರು.
  18. ವಿದ್ಯಾನಗರ 7 ನೇ ಕ್ರಾಸ್, ಮೈಸೂರು.
  19. 1ನೇ ಕ್ರಾಸ್ ಸಂಜೀವಿನಿ ವೃತ್ತ ಲೋಕನಾಯಕ ನಗರ, ಮೈಸೂರು.
  20. ಅಲಿ ಪಾರ್ಕ್ ಹತ್ತಿರ ಉದಯಗಿರಿ ಮೈಸೂರು.
  21. ಹಳೆಯ ಮಾರುತಿ ಬಡಾವಣಡ ಹುಣಸೂರು
  22. 9 ನೇ ಕ್ರಾಸ್ ಗೌಸಿಯನಗರ, ಮೈಸೂರು.
  23. ಸಿಪಿಡಬ್ಲ್ಯೂ ಕ್ವಾರ್ಟರ್ಸ್, ಜ್ಯೋತಿನಗರ, ಮೈಸೂರು.
  24. ಶನೇಶ್ವರ ದೇವಸ್ಥಾನ ಮೇದರ್ ಬ್ಲಾಕ್ ಬಂಬೂಬಜಾರ್ 3 ನೇ ಮುಖ್ಯ ರಸ್ತೆ
  25. ಸಿ.ವಿ ರಸ್ತೆ 8 ನೇ ಕ್ರಾಸ್‌ ರಾಮಮಂದಿರದ ಹತ್ತಿರ ಮಂಡಿಮೊಹಲ್ಲಾ ಮೈಸೂರು.
  26. 9 ನೇ ಕ್ರಾಸ್, 12 ನೇ ಬ್ಲಾಕ್, ಶಕ್ತಿ ನಗರ ಮೈಸೂರು.
  27. 8 ನೇ ಅಡ್ಡ ರಸ್ತೆ, ಮಾದೇಗೌಡ ವೃತ್ತ, ಹೆಬ್ಬಾಳ್ 1 ನೇ ಹಂತ, ಮೈಸೂರು.
  28. 2 ನೇ ಕ್ರಾಸ್, ಉಸ್ಮೇನಿಯಾ ಬ್ಲಾಕ್, ರಾಜೇಂದ್ರ ನಗರ, ಕೆಸರೆ, ಮೈಸೂರು.
  29. 3 ನೇ ಕ್ರಾಸ್, ಕಟ್ಟೆ ಹೊಸೂರು ಎಂ ಜಿ ಕೊಪ್ಪಲು, ಅಭಿಷೇಕ್ ವೃತ್ತದ ಹತ್ತಿರ, ಮೈಸೂರು
  30. 13 ನೇ ಕ್ರಾಸ್, ಎ-ಬ್ಲಾಕ್ ದಟ್ಟಗಳ್ಳಿ, 3 ನೇ ಮುಖ್ಯ ರಸ್ತೆ, ಮೈಸೂರು.
  31. ಬಲಮುರಿ ಗಣಪತಿ ದೇವಾಲಯದ ಹಿಂಭಾಗ ಶ್ರೀರಾಂಪುರ 2 ನೇ ಹಂತ, ಮೈಸೂರು.
  32. 3 ನೇ ಮುಖ್ಯ ರಸ್ತೆ 2 ನೇ ಬ್ಲಾಕ್ ಜಯಲಕ್ಷ್ಮಿ ಪುರಂ, ಮೈಸೂರು.
  33. 3 ನೇ ಕ್ರಾಸ್, 3 ನೇ ಹಂತ, ಗೊಕುಲಂ, ಮೈಸೂರು.
  34. ರೈಲ್ವೆ ಗೇಟ್ ಬಳಿ, ಜೆ.ಪಿ.ನಗರ ಶ್ರೀನಗರ ಮೈಸೂರು.
  35. ಆಯಿಲ್ ಮಿಲ್ ಸ್ಟ್ರೀಟ್ ಕೆ ಆರ್ ಮೊಹಲ್ಲಾ ಮೈಸೂರು.
  36. 8 ನೇ ಮುಖ್ಯ ರಸ್ತೆ ವಿದ್ಯಾರಣ್ಯಪುರಂ ಮೈಸೂರು.
  37. 8 ನೇ ಕ್ರಾಸ್ 11 ನೇ ಮುಖ್ಯ ರಸ್ತೆ ಜೆ ಸಿ ಮುಖ್ಯರಸ್ತೆ ಕೆ ಸಿ ಬಡಾವಣೆ ಮೈಸೂರು.
  38. 11 ನೇ ಅಡ್ಡ ರಸ್ತೆ, ಗಣೇಶ ಭಂಡಾರ್ ಬಳಿ, ಜನತಾ ನಗರ, ಮೈಸೂರು