ಕೋರೋನ ರಾಜ್ಯದ ಸಂಕ್ಷಿಪ್ತ ವರದಿ

457
Share

*ಕೊರೊನಾ ವೈರಸ್ ಕರ್ನಾಟಕ ವರದಿ
ಕರ್ನಾಟಕದಲ್ಲಿಂದು *5,030* ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಪತ್ತೆ

ಕರ್ನಾಟಕದಲ್ಲಿಂದು 80 ಸಾವಿರದ ಗಡಿ ದಾಟಿದ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ

ಬೆಂಗಳೂರು ನಗರ 2,207
ರಾಯಚೂರು 258
ಕಲಬುರಗಿ 229
ದಕ್ಷಿಣಕನ್ನಡ 218
ಬೆಳಗಾವಿ 214
ಧಾರವಾಡ 183
ಬಳ್ಳಾರಿ 164
ಬೆಂಗಳೂರು ಗ್ರಾಮಾಂತರ 161
ಉಡುಪಿ 160
ಹಾಸನ 108
ದಾವಣಗೆರೆ 107
ಬಾಗಲಕೋಟೆ 106
ಬೀದರ್ 94
ಉತ್ತರಕನ್ನಡ 83
ಶಿವಮೊಗ್ಗ 82
ಗದಗ 72
ಚಿಕ್ಕಬಳ್ಳಾಪುರ 65
ಚಿಕ್ಕಮಗಳೂರು 62
ತುಮಕೂರು 56
ಯಾದಗಿರಿ 55
ಮಂಡ್ಯ 50
ಕೋಲಾರ 40
ಚಾಮರಾಜನಗರ 27
ರಾಮನಗರ 26
ಕೊಡಗು 22
ವಿಜಯಪುರ 20
ಹಾವೇರಿ 18
ಕೊಪ್ಪಳ 17
ಚಿತ್ರದುರ್ಗ 10

ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಒಟ್ಟು ಸಂಖ್ಯೆ 80,863 ಕ್ಕೆ ಏರಿಕೆ

ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 2,071

ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 29,310

ಕೊರೊನಾ ವೈರಸ್ ಸಕ್ರಿಯ ಪ್ರಕರಣಗಳು 49,931 ಕ್ಕೇರಿಕೆ

ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 97


Share