ಕೋರೋನ ರಾಜ್ಯದ ಸಂಕ್ಷಿಪ್ತ ವರದಿ

Share

ಕೊರೊನಾ ವೈರಸ್ ಕರ್ನಾಟಕ ರಾಜ್ಯ ವರದಿ

ಕರ್ನಾಟಕದಲ್ಲಿಂದು 4,267 ಹೊಸ ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆ

ಕರ್ನಾಟಕದಲ್ಲಿಂದು 1 ಲಕ್ಷದ 82 ಸಾವಿರದ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ

ಬೆಂಗಳೂರು ನಗರ 1,243
ಬಳ್ಳಾರಿ 253
ದಾವಣಗೆರೆ 225
ಕಲಬುರಗಿ 196
ರಾಯಚೂರು 165
ಧಾರವಾಡ 157
ಬಾಗಲಕೋಟೆ 147
ದಕ್ಷಿಣಕನ್ನಡ 146
ವಿಜಯಪುರ 139
ಹಾಸನ 126
ಕೊಪ್ಪಳ 110
ಕೋಲಾರ 100
ತುಮಕೂರು 98
ಉಡುಪಿ 90
ರಾಮನಗರ 84
ಚಾಮರಾಜನಗರ 70
ಯಾದಗಿರಿ 68
ಮಂಡ್ಯ 66
ಬೆಳಗಾವಿ 54
ಉತ್ತರಕನ್ನಡ 53
ಬೆಂಗಳೂರು ಗ್ರಾಮಾಂತರ 50
ಹಾವೇರಿ 45
ಚಿಕ್ಕಮಗಳೂರು 45
ಗದಗ 42
ಚಿತ್ರದುರ್ಗ 38
ಕೊಡಗು 29
ಬೀದರ್ 28
ಚಿಕ್ಕಬಳ್ಳಾಪುರ 26

ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 1,82,354 ಕ್ಕೆ ಏರಿಕೆ

ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 5,218

ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 99,126

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳು 79,908

ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 114

ರಾಜ್ಯಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 3,312


Share